ಪ್ರಾರಂಭ ಪದದ ಹುಡುಕು
ಸಂಕಲ್ಪಹಿಂಸೆಯೊಂದಆೊ-ಭವದ ದುಃಖಮುಂಡೆಂ ನೀನ್ ನಿಃಶಂಕತೆಯಿನಿನಿತು ದೇಹಿಗ-ಳಂ ಕೊಂದಪೆ ನರಕದೊಳ್ ನಿವಾರಣೆವಡೆವಯ್
ಸಜ್ಜನ ಚೂಡಾಮಣಿ ತ-ಮ್ಮಜ್ಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾ-ಗುಜ್ಜಳಿಕೆವಡೆದ ಪೆರ್ಮೆಯೊಳುಜ್ಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ
ಸಳನೆಂಬ ಯಾದವಂ ಹೊಯ್ಸಳನಾದಂ ಶಶಕಪುರದ ವಾಸಂತಿಕೆಯೊಳ್ಮುಳಿದು ಪುಲಿ ಪಾಯ್ವುದುಂ ಹೊಯ್ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ
ಸಿಸಿರಮನೆ ಪಡೆದು ಪರಕೆಗೆವಸತನಲರ್ವೋದ ಮಾವಿನಡಿಮಂಚಿಕೆಯೊಳ್ಕುಸುರಿದಖವೆದಡಗಿನಗತೆವೊಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳ್ಗಳ್
ಸುರತ ಸುಖಪಾರವಶ್ಶಂತರೆ ನಿದ್ರಾಭರಮನಿರ್ವರುಂ ಶಿಥಿಲತನೂಪರಿರಂಭಣದಚ್ಚಳಿಯದೆಪರಿವೇಷ್ಟಿತ ಬಾಹುವಳಯದೊಳ್ ಕಣ್ಗಯ್ದರ್
ಸುರಿಗಿಅುದರ್ಚನೆಯಾಡುವಪರಕೆಯನೊಪ್ಪಿಸುವ ಲಕ್ಕಲೆಕ್ಕದ Gosರ್ವೆರಸು ಬಲವಂದು ದೇವಿಯಚರಣಂಗಳ್ಗೆ ಅಗಿ ರಂಗಮಂಟಪದೆಡೆಯೊಳ್
ಸೊಡರಿಂ ಮುಡುಪಿಂದಂ ಪಿಂ-ತಣ ಮುಂತಣ ಕಾಲ್ಗಳಲ್ಲಿ ಬೆಟ್ಟಿಸಿ ದಸಸಿಯಂನೆಣಮುರ್ಚೆ ಬೆಂಕಿಯಿಂ ಕೆಳಗಣ ಮೆಯ್ಯಿಂದುರುಪಿ ಬರಿಯ ಬಾಡಂ ತೆಗೆದಂ
ಸ್ವರವೇದವಿದ್ಯೆಯಂ ತ-ನ್ನರಸಿಗೆ ಮೆಣೌಯಲ್ಕೆ ದೇವಿ ನೋಡೆನುತೆಚ್ಚಂಸರಲೆಯ್ದಿಸೆ ಕಡೆದುವವಂ-ತೆರಡರ್ಕಾಯುಃ ಪ್ರಮಾಣಮೊಂದಾದುದೆನಲ್