ಪ್ರಾರಂಭ ಪದದ ಹುಡುಕು
ರತಿವೆರಸು ಮನಸಿಜಂ ಬನ-ದತಿಶಯಮಂ ನೋಡಲೆಂದು ಬರ್ಪಂತೆ ಯಶೋ-ಮತಿ ಕುಸುಮಾವಳಿವೆರಸು-ನ್ನತಪೀತಚ್ಛತ್ರನಂದನಂ ನಡೆತಂದಂ