ಪ್ರಾರಂಭ ಪದದ ಹುಡುಕು
ಚದುರ ನಿಧಿ ಚಲದ ನೆಲೆ ಚಾಗದ ಸಾಗರಮಣ್ಮಿನಾಗರಂ ಪೆಂಪಿನ ಸಂ-ಪದಮಾಯದಾಯುವಾರೆಂ-ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ.
ಚರಿಗೆಗೆ ಬೀಯ್ಕೊಡೆ ಗುರುಗಳಚರಣಕ್ಕಾ ಯುಗಳಮೆಣಗಿ ಪೊಅಮಟ್ಟಾಗಳ್ತರುಣ ವನಹರಿಣಯುಗಮಂಂಂತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ
ಚಲದ ಬಲದೆಸಕದಿಂ ಸಲೆನಿಲೆ ನಾಲ್ಕುಂ ದೆಸೆಯ ಮೂಜುವರೆ ರಾಯರ ಮುಂಂ-ದಲೆಯೊಳಗುಂದಲೆಯೆನೆ ನಿಂ-ದಲೆವುದು ತೇಜಂ ಪ್ರತಾಪ ಚಕ್ರೇಶ್ವರನಾ