ಪ್ರಾರಂಭ ಪದದ ಹುಡುಕು
ದೆಸೆದೆಸೆಗೆ ನರಶಿರಂ ತೆ-ತ್ತಿಸಿ ಮೆ೫ೌದುವು ಮದಿಲೊಳಬ್ಬೆ ಪೇರಡಪಿನಪೆರ್ಬೆಸನದೆ ಪೊವಗಣ ಜೀವಪ್ರಸರಮಂ ಪಲವು ಮುಖದಿನವಳೋಕಿಪವೋಲ್
ದೇವ ಕನಸಿದು ಕರಂ ದೋಷಾವಹಮಿಳಿಕಯ್ಯಲಾಗ ನಿನ್ನಸಿಮುಖದಿಂದಾವಣಿಗುಜೆಯಂ ತಣುಿದೊಡೆದೇವಿ ಶುಭೇತರವಿನಾಶಮಂ ದಯೆಗೆಯ್ಗ್ಲುಂ
ದೇವರ ಬಟೆಯೊಳೆ ಬರ್ಪೆಂಪೂವಿನ ಸೌರಭದ ಮಾಲ್ಕ್‌ಯಿಂ ಗಮನಪ್ರ-ಸಾವನೆಯೊಳಿಂದು ನೀಮುಂದೇವಿಯುಮಾರೊಗಿಸಲ್ಕೆ ಎನ್ನರಮನೆಯೊಳ್
ದೇವಿಯರ ಪರಕೆಯಿಂದೆನಕೊಅತೆಯಿಲ್ಲ ಪೋದಿರುಳೊಳ್ ಪೊಂದಾವರೆಗೊಳದಂಚೆ ಕಟಲ್ಹಾವರೆಗೊಳದೊಳಗೆ ನಲಿವಕನಸಂಂ ಕಂಡೆಂ
ದೈವದಿನೆಂತಕ್ಕಿಂದಿನಸಾವೋಸರಿಸಿದುದು ಕರ್ಣಭೂಷಾವಳಿ ಭೂಷಾವಳಿಯಾಗದೆ ಸೆಳೆದೊಡೆಸಾವಲ್ಲಿಗೆ ಕಯ್ದುವಾಯ್ತು ನೆಯ್ದಿಲ ಕುಸುಮಂ
ದೊರೆಕೊಳೆ ಸಮಾಧಿಮರಣಂಚರಣಾಯುಧಯುಗಳಮಟೆದು ಕುಸುಮಾವಳಿಯೆಂಬರಸಿಯ ಬಸಿಖೊಳ್ ಬಂದವುನರಯುಗಳಕಮಾಗಿ ನಚ್ಚನಚ್ಚೊತ್ತಿದವೊಲ್
ದೊರೆವಡೆದ ಯಶೌಘನ ಭೂವರತಿಳಕನ ಕಣ್ಗಳಂಗರಕ್ಕರ್ ಮನಮಾಭರಣಂ ರಾಜ್ಯಶ್ರೀ ಸಹಚರಿಯನೆ ಸಂದತ್ತು ಚಂದ್ರಮತಿಗರಸಿತನಂ