ಪ್ರಾರಂಭ ಪದದ ಹುಡುಕು
ಅಂತು ದೊರೆವೆತ್ತು ಬಂದ ವಸಂತದೊಳಾ ಮಾರಿದತ್ತನುಂ ಪುರಜನಮುಂತಂತಮಗೆ ಚಂಡಮಾರಿಗೆಸಂತಸಮಂಂ ಮಾಡಲೆಂದು ಜಾತ್ರಗೆ ನೆರೆದರ್..
ಅಂತೆಸೆಯೆ ಪಾಡುತಿರೆ ತದ್ಬಂತಿಪನತಿನೂತ್ನಗೀತ ಪಾತನ ವಿಕಲಸ್ವಾಂತೆಗೆ ನೋಡುವ ಕೊಡುವಚಿಂತೆ ಕಡಲ್ಪರಿದುದಂದು ಬೆಳಗಷ್ಟಿನೆಗಂ
ಅಂತೊಗೆದು ಮೊಟ್ಟೆಯೊಡೆದ-ಲ್ಲಿಂ ತೊಲಗದು ತುಪ್ಪುಚೆಡದು ಕಾಲ್ಪಲಿಯದು ಕ-£90 ತೆಳೌಯದೆಂಬ ಪದಕೆ ಕೃ-ತಾಂಂತನ ಹರಿಯಂತೆ ಕವಿದು ಬೇಂಟೆಯೊಳೊರ್ವಂ