ಪ್ರಾರಂಭ ಪದದ ಹುಡುಕು
ಶೀರ್ಷಾಭರಣಮೆಂಂಬ ಧರೆಗು-ತ್ಯರ್ಷಾ ವಿಳಾಸನದ ಭೂಮಿ ಸಕಳ ಜನಕ್ಕಂಹರ್ಷಮನೀವುದು ಭಾರತವರ್ಷದಯೋಧ್ಯಾ ಸುವಿಷಯದೊಳ್ ರಾಜಪುರಂ
ಶುಚಿರಜರಜಸಿ ಭವೇನ್ಮಾಸ್ಪಚನೇ ಶ್ವಸ್ಥಷ್ಟದೋಷಮೆಂಬುದು ವೇದಪ್ರಚುರಮನೆ Sey, ನೃಪನಾವಚನಮುಮಂ ನಂಬಿ ನೆಜದ ಪೊಲೆಯರ ಪೋಂತಂ
ಶ್ರಾವಕಜನದುಪವಾಸಂಜೀವದಯಾಷ್ಟಮಿಯೊಳಾಗೆ ಪಾರಣೆ ಕಿವಿಗ-ಳ್ಲೀವಸ್ತು ಕಥನದಿಂದು-DQ oA ಕವಿಭಾಳಲೋಚನಂ ವಿರಚಿದಂ
ಶ್ರೀ ರಮಣಿ ತೋರಮುತ್ತಿನಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂಪೇರುರಮಾಗಿರೆ ತಾಳ್ವಿದಯಶೋಧರನ್ಯಪೇಂದ್ರ ನೀನಲ್ಲದವರ್
ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ-ಕ್ಯಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಕತಾರೆ ಪೂ-ರ್ಣಾ ಗುರುವಾಗೆ ಭೂಸತಳದೊಳೇ ಕೃತಿ ಪೆತ್ತುದು ಸುಪ್ರತಿಷ್ಠಯಂಚಾಗದ ಭೋಗದಗ್ಗಳಿಕೆಯಂ ಮೆಲೌದಂ ಕವಿಭಾಳಲೋಚನಂ
ಶ್ರೀಜಿನದೀಕ್ಷೆಗೆ ತನುವಂಯೋಜಿಸೆ ಕಲ್ಯಾಣಮಿತ್ರನೆಂಬರಸು ಯಥಾರಾಜಾ ತಥಾ ಪ್ರಜಾ ಎಂಬೋಜೆಯಿನಂದರಸುಗಳ್ ಪಲರ್ ತಜೆಸಂದರ್
ಶ್ರೀಮತ್ಕಾಣೂರ್ಗಣ ಚಿಂ.ತಾಮಣಿಗಳ್ ರಾಮಚಂದ್ರ ಗಂಡವಿಮುಕ್ತರ್ತಾಮೆ ಗಡ ಗುರುಗಳೆನಿಪ ಮ-ಹಾ ಮಹಿಮೆಗೆ ನೋಂಂತ ಭವ್ಯಚೂಡಾರತ್ನಂ
ಶ್ರೀಮತ್ತೀರ್ಥಾಧಿಪನ ವದನಾಂಭೋಜದಿಂಂ ಸರ್ವಭಾಷಾಸಾಮಾನ್ಯಂ ಶ್ರೀವಚನಮೊಗೆದತ್ತಾ ವಚೋಮಾರ್ಗದಿಂ ಮತ್ತಾಮುಂ ಕಂಡುಂಡುದಅ ಕಥೆಯಂ ಪೇಟ್ಪಪೆಂ ಕೇಳಿಮೆಂದಾಭೂಮೀಶಂಗಂ ದಭಯರುಚಿಯಿಂತೆಂದು ಪೇಟಲ್ ತಗುಟ್ಟಂ