ಪ್ರಾರಂಭ ಪದದ ಹುಡುಕು
ಬದಗುಳಿಗನ ತೋಳ್ಕುಟ್ಟಿದಸುದತಿಯೊಳಿಂಬಾಗದಂತೆ ಕೆಟ್ಟುದು ಪಿ ಮುಟ್ಟಿದ ದುಗ್ಧದಂತೆ ನೀರ್ಮುಟ್ಟಿದ ಜೇನೆಯ್ಯಂತೆ ಪತಿಗೆ ಶಯ್ಯಾತಳದೊಳ್ ರ್ಜ
ಬಳೆಗೋದುದು ಕೀರ್ತಿದಿಶಾಕಳಭಂಗಳ ನಿಗ್ಗವಂಗಳೊಳ್ ರಿಷುಕಾಂತಾವಳಿಯೊಳ್ ಭವತ್ಪತಾಪಂಬಳೆಗಳೆಯಿಸೆ ತಾನದಕ್ಕೆ ಮಚ್ಚರಿಸುವವೊಲ್
ಬಸಿದಪುದು ಮೆಯ್ಯರಸಿಗೆಯುಮೊಡಲಟೆದುದಾದೊಡಂ ಮಾಣಳೆ ನಾಯ್ಬಸನಿಗತನಮಂ ಮಾಣ್ಬೀಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ
ಬಾಳಲರ್ಗುಡಿ ಪಿಕರುತಿ ಬಾ-ಯ್ಯೇಳಿಕೆ ಮಾಂದಳಿರ ಕೆಂಪು ದೀವಿಗೆಯೆನೆ ಭೂಪಾಳಂ ಬರೆ ಶೋಧಿಪ ವನ-ಪಾಳನವೊಲ್ ಮುಂದೆ ಬಂದುದಂದು ವಸಂಂತಂ
ಬಿನದಕ್ಕೆ ಪಾಡುತ್ತಿರೆ ನುಣ್ಣನಿ ನಿದ್ರೆಗೆ ಕತಕಬೀಜಮಾಯ್ತೆನೆ ಮೃಗಲೋಚನೆ ತಿಳಿದಾಲಿಸಿ ಮುಟ್ಟಿದಮದಮನೆ ತೊಟ್ಟನೆ ಪಸಾಯದಾನಂಗೊಟ್ಟಳ್
ಬೆದೆಯಾದ ತಾಯನೇಣಜೆ-ತ್ತದು ಸೊರ್ಕಿದ ಗೂಳಿ ತಾಯನೇಚೆತ್ತೆಂಬಂ-ದದೆ ಮತ್ತದೊಮದು ಬಸ್ತಕ-ಮದನಿಜೆಯಲ್ಲ ಸತ್ತು ಪೊಕ್ಕುದಜೆಯೊಳ್ ಜೀವಂ
ಬೆನ್ನೊಳೆ ಪೋದಂ ದೋಷದಬೆನ್ನೊಳೆ ಸಂದಿಸುವ ದಂಡದಂತರಸಂ ಪ್ರಚ್ಛನ್ನದಿನುರ್ಚಿದ ಬಾಳ್ವೆರಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ
ಬೆಳತಿಗೆ ವಸದನಮೆಸೆದಿರೆತಳಿರ್ಜೊಂಪದೊಳುಯ್ಯಲಾಡಿ ಮೆಜೌದಳದೊರ್ವಳ್ಜವಳದ ಮಣಿಮಂಡಪದೊಳ-ಗೆಳವೆಆೆಯಂಂ ತೂಗಿ ತೊಟ್ಟಿಲೊಳ್ ಸಾರ್ಚಿದವೊಲ್
ಬೇಂಟೆಗೆ ನಡೆಯೆ ಯಶೋಮತಿಗೆಂಟಖೊಳಾರಣ್ಯವಾಸಿಗಳ್ ನಿಲೆ ಕಂಡಾ-ಬೇಂಟೆ ಪರಿಯದೊಡೆ ಬಿನದದಕಂಟಕನೀ ಸವಣನೆನುತೆ ಬರುತಂಂ ಮುನಿದಂ
ಬೇಡಂ ಪಿಳುಕೊತ್ತಿನ ತಾಯ್ಓಡಲ್ ಬಿಟ್ಟಲ್ಲಿ ಪಿಡಿದು ತಂದಾ ಪಿಳುಕಂಬೇಡಿತಿಗೆ ಸಲಹಲಿತ್ತೊಡೆಗೊಡೊಳದು ಬಳೆದು ತಳೆದುದಂಗಚ್ಛವಿಯಂ
ಬೇಡಿದ ಕಾಡೊಳ್ ಮಲೆವೆಯಾಯ್ತೀಡಾಡುವಮಿದಆ ಪೊೌಯನೆನಗಂ ನಿನಗಂಮೂಡುವ ಮುಖುಗುವ ದಂದುಗ-ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ