ಪ್ರಾರಂಭ ಪದದ ಹುಡುಕು
ಆ ಕಥೆ ಮತ್ತೆಂತೆಂದೊಡಿಳಾಕಾಂತೆಗವಂತಿ ವಿಷಯಮಾಸ್ಕದವೊಲ್ ಶೋಭಾಕರಮಾಯ್ತದಯೊಳ್ ನಾಸಾಕುಟ್ಮಳದಂತೆ ಮೆಜೌಪುದುಜ್ಜೇನಿಪುರಂ
ಆ ಗಂಡನನಪ್ಪಿದ ತೋಳ್ಪೋಗಂಡನನಪ್ಪುವಂತೆ ಮಾಡಿದ ಬಿದಿಯಂಮೂಗಂಂ ಕೊಯ್ಬಿಟ್ಟಿಗೆಯೊಳ್ಪೋಗೊರಸದೆ ಕಂಡೆನಾದೊಡೇಂ ಬಿಟ್ಟಪೆನೇ
ಆ ಚಂಡಮಾರಿ ಲೋಚನಗೋ ಚರತನುವಾಗಿ ಕುವರನಂ ಬಂದಿಸಿ ನೀನಾಚಾರ್ಯನೆಯೆಂದಿಂತಿರೆಸೂಚಿಸಿದಳ್ ನೆರೆದ ಜಾತ್ರೆ ನೆಉ್ ಕೇಳ್ವಿನೆಗಂ
ಆ ದೇವಿಯ ಜಾತ್ರೆಗೆ ಮೊಳೆವೋದೆಳವೆಖೆ ಸಿರದ ಗಾಳಮುರಿಯುಯ್ಯರಲೆ ಕೈ-ವೋದಸುಕೆ ಕೋಕಿಲದ್ದನಿಮೂದಲೆಯುಲಿಯಾಗೆ ಬಂದುದಂದು
ಆ ನೃಪತಿ ಬಳಿಕ ತಾಯುಂತಾನುಂ ಚಂಡಿಕೆಯ ಪೂಜೆಗೆಂದೆಟ್ಟಂದಂನಾನಾ ವಿಧದರ್ಚನೆಯಿಂಮಾನೋಮಿಯ ಮುಂದೆ ಬಂದ ಭೌಮಾಷ್ನಮಿಯೊಳ್
ಆ ನೃಪನ ಸಭೆಯೊಳಖಳಕ-ಳಾ ನಿಷುಣರ ನಟ್ಟನಡುವೆ ಬೊಟ್ಟಿತ್ತಿ ಗೆಲಲ್ತಾನೆ ಚತುರ್ವಿಧ ಪಂಡಿತನೇನೆಂಬುದೊ ಸುಕವಿ ಭಾಳಲೋಚನನಳವಂ
ಆ ಪುರದ ತೆಂಕವಂಕದೊ-ಳಾಪೊತ್ತಮನೇಕ ಜೀವಹತಿ ತನಗೆ ಸುಖೋ-ದ್ವೀಪನಮೆನಿಸುವ ಪಾಪಕ-ಳಾಪಂಡಿತೆ ಚಂಡಮಾರಿದೇವತೆಯಿರ್ಪಳ್
ಆ ಪುರದರಸಂ ನತಭೂಮೀಪಾಲರ ಮಕುಟಮಸ್ತಕದೆ ನಿಜಶೇಜೋರೂಪಕಮೆ ಪದ್ಮರಾಗದದೀಪದವೊಲ್ ಮೆಉ್‌ೌವಿನಂ ಯಶೌಘಂ ಮೆಲೌವಂ.
ಆ ಮಾತನ್ನೆ ಗಮಿರ್ಕೆಲೆಭೂಮೀಶ್ವರ ನಿನಗೆ ಪಥ್ಯಮಾವುದದಂ ಮಾ-ಡಾಮೂಲಚೂಲಮೆಮಗೆ ತ-ಳಾಮಲಕಂ ಭವನಿಬದ್ಧಮವಿಟಸಿತೆಮ್ಮಂ
ಆ ಯತಿಗಾಯತಿಗಿಡೆ ಕೌ-ಳೇಯಕತಿ ನೃಪತಿ ಕೆಳರ್ದು ಮುಳಿದುರ್ಚಿದ ಕೌ-ಕ್ಷೇಯಕದೆ ಪೊಯ್ಯರೆಯ್ದೆ ವಿನೇಯಂ ಕಲ್ಕಾಣಮಿತ್ರನೆಂಬ ಪರದಂ
ಆ ರಾಜಕುಮಾರಂ ಬಟೆಕಾ ರೂಪಿನ ಪೆಂಡಿರಿಂತು ಕಟೆಬಾದೊಡೆ ಚಿಃಕೂರಿಸುವ ಕೂರ್ಪ ಮಾತಂಂಮಾರಿಗೆ ಕುಡು ಸಿರಿಯನೊಟ್ಟಿ ಸುಡು ಹೋಗೆಂಂದಂ
ಆ ರುಷಿಯ ಚರಣಕಮಲಮ-ನಾರಾಧಿಸಲೆಂದು ಬಂದು ಕಂಡೆಡೆವೊಕ್ಕು-ರ್ವೀರಮಣ ದುರ್ಬಲಸ್ನ ಬ-ಲೋ ರಾಜಾ ಎನ್ನದಿವರ್ಗೆ ಮುಳಿವುದೆ ಮರುಳೇ ಅಲ್ಲ
ಆ ರೌದ್ರಹತಿಗೆ ತವೆ ಸಂಸಾರಂ ತತ್ಪುರದ ಪೊಟಗೆ ಪುಟ್ಟಿದುವಂತಾಸೈರಿಭಮುಂ ಪೋಂತುಂ ಪೊಲ-ಗೇರಿಯ ಮಾದಿಗರ ಮನೆಯ ಕೋಟೆಯ ಬಸಿಉಳ್
ಆ ವಿಂಧ್ಯನಗರದೊಳಾ ನಾಯ್ಪಾವಾಯ್ತಾ ನವಿಲುಮೆಯ್ಯಮೃಗಮಾಯ್ತಾ ಎಯ್ಪಾವಂ ಪಗೆಮಿಗೆ ತಿಂದುದು ಬಲ್ಮೇವಂತಿರೆ ಪುಲ್ಲಸರವಿಯಂ ಪುಲಿ ಗೋಣಂ
ಆ ವಿಕಟಾಂಂಗನೊಳಂತಾದೇವಿಗೆ ರುಚಿಯಾಗೆ ರತಿಫಲಾಸ್ವಾದನದೊಳ್ಬೇವಂ ಮೆಚ್ಚಿದ ಕಾಗೆಗೆಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ