ಪ್ರಾರಂಭ ಪದದ ಹುಡುಕು
ವನಿತೆಯ ಕೇಡಂ ಜನಪತಿಕನಸಿನ ನೆವದಿಂದೆ ಮಸೆ ತಲ್ಲಣದಿಂ ತಾಯ್ನೆನೆದಳ್ ಪೊಲ್ಲಮೆಯಂ ವಂಚನೆಯೆಲ್ಲಿಯುಮೊಳು ಮಾಡಲಾಅದು ಕಡೆಯೊಳ್
ವರಮಂಂಚ ಮಣಿದ್ಯುತಿಧೃತಮರಾಳಿಕಾತೂಳತಳ್ಟದೊಳ್ ತಾಮೆಸೆದರ್ಸುರಚಾಪಚ್ಛವಿ ಸುತ್ತಿದಶರದಭ್ರದೊಳೆಸೆವ ಖಚರದಂಪತಿಗಳವೊಲ್
ವಾಣೀ ಪಾರ್ವತಿ ಮಾಡಿದಜಾಣೆಂತುಟೊ ಭಾಳಲೋಚನಂ ಕವಿಸುಮನೋ-ಬಾಣನ ಮಗನೆಂದಖಿಳಕ್ಷೋಣಿಗೆ ಪೆಸರಾಯ್ತು ಕೂರ್ಮೆಗಿದು ಕೌತುಕಮೇ
ವಿನಯಾದಿತ್ಕನೆ ಹೊಯ್ಸಳಜನಪತಿಗಳ ಕೀರ್ತಿಪುಂಡರೀಕಿನಿಗುನ್ನೀ-ಲನಮನೊಡರ್ಚಿದನೆಖೆಯಂ-ಗ ನೃಪಾಲನ ತಂದೆ ಬಿಟ್ಟದೇವಂಗಜ್ಜಂ
ವಿಸರುಹದಂತೆ ಕೇಸರಮನಾಂತುದು ಮೆಯ್ಗಲಿಯಂತಿರಾರೆ ಕೂ-ರ್ಪೆಸೆದುದು ಚಾಗಿಯಂತೆ ನೆ೫್‌ೌ ಕೊಟ್ಟೆಸೆದೊಪ್ಪಿತು ರಾಧೆಯಂತೆ ಸಂ.ದಿಸಿ ಮುಡಿ ಮೇಲೆ ಕೊಂಕಿದುದು ಚಂದ್ರಮನಂತೆ ಸುಪಕ್ಷದಿಂದೆ ರಂ-ಜಿಡಿದುದು ಪುಂಜನಗ್ಗದ ಸುವಸ್ತುವಿನಂತಿರೆ ತಳ್ತು ಹೇಂಟೆಯೊಳ್
ವೀರತಪಸ್ವಿ ಯಶೌಘಮ-ಹಾರಾಜಂಂ ನೋನ್ತು ಕಟಿದು ಸುರವರವನಿತಾಸೇರಕಟಾಕ ನಿರೀಕಣಕೈರವಶೀತಾಂಂಶುದೇವನಾದಂ ದಿವದೊಳ್
ವ್ರತಹಾನಿ ಹಿಂಸೆಯೊಂದೀಗತಿಗಿಕ್ಕಿದುದುಟುದ ನಾಲ್ಕು ಮಾದೊಡೆ ಬಟೆಕೇಂಚತುರಂಗಬಲ ಸಮೇತಶಂಪ್ರತಿಪಕ್ಷಂ ಶೂರನಾದೊಡೇನಂ ಮಾಡಂ