ಪ್ರಾರಂಭ ಪದದ ಹುಡುಕು
ಏಕೆ ಕನಸೆಂದು ನುಡಿದೆನಿ-ದೇಕಂಬಿಕೆ ಬಲಿಯನೊಡ್ಡಿದಳ್ ಕೂಗಿದುದೇ-ಕೀ ಕೃತಕತಾಮ್ರಚೂಡನಿ-ದೇಕೆಂಂದಾಜೆವರಯ್ಯ ವಿಧಿವಿಳಸನಮಂ
ಏದೊರೆಯನಾತ್ಮನೆಂದೊಡ-ನಾದಿಯನಂತಂ ನಿರತ್ಕಯಂ ಚಿನ್ಮಯ ನಿಃಪ್ರಾದೇಶಿಕನೆಂಂದಾತನು-ಪಾದೇಯಂ ಮುಕ್ಕಿಮುಕ್ತನುಂ ಪರಮಾತ್ಮಂ