ಪ್ರಾರಂಭ ಪದದ ಹುಡುಕು
ಎಂತು ಬೆಸಗೊಂಡೆ ಬೆಸಗೊಂಂಡಂತಿರೆ ದತ್ತಾವಧಾನನಾಗು ಜಯಶ್ರೀಕಾಂತೆಯುಮಂ ಪರಮಶ್ರೀಕಾಂತೆಯುಮಂ ನಿನಗೆ ಕಡುಗಮೀ ಸತ್ಯಥನಂ
ಎಂದನುಡಿ ನೆರೆದ ಜೀವಕ-ದಂಬಂಗಳ್ಗ್ಳಭಯವೆಂಬ ಡಂಗುರದವೊಲೊ-ಪ್ಪಂಬಡೆಯೆ ಮಾರಿದತ್ತನ್ಶ-ಪಂ ಬಿಲ್ಲುಂ ಬೆಣಗುಮಾದನುದ್ದೇಗಪರಂ
ಎಂದಾಕೆಗೆ ಲಂಚಮನಿತ್ರೆಂದುದನೆಂದೆರವಿಗೊಂಡು ಕಟುಪುವುದುಮವಳ್ಸಂದಿಸಿದೊಡಮೃತಮತಿ ರಾತ್ರಿಂ ದಿವಮಾತನೊಳೆ ಸಲಿಸಿದಳ್ ತೆಜಪುಗಳಂ
ಎಂದಿತು ಬಹುವಿಕಲ್ಪದದಂದುಗದೊಳೆ ಬೆಳಗುಮಾಡಿ ಮೆಯ್ಮರಿದೆರ್ದಂಬಂದು ತೊಡೆವೊಯ್ಬು ಭೋಧಿಸಿದಂದದಿನೆಸಗಿತ್ತು ಸುಪ್ರಭಾತಾತೋದ್ಯಂ
ಎಂದು ತಿರೋಹಿತೆಯಾದೊಡೆತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ-ನಂದನರಂಂ ತನ್ನನುಜೆಯನಂದನರಂ ಮಾರಿದತ್ತವಿಭು ಲಾಲಿಸಿದಂ
ಎಂದು ನೆನೆದಿಜಯಲೊಲ್ಲದೆಬಂದರಸಂಂ ಮುನ್ನಿನಂತೆ ಪವಡಿರೆ ತಾನುಂಬಂದು ಮ*ದರಸನೊಣಗಿದನೆಂದೊಯ್ಯನೆ ಸಾರ್ದು ಪೆಣಗೆ ಪಟ್ಟಿರ್ಪಾಗಳ್
ಎಂದು ಪರಸಿದೊಡೆ ಪೊಯ್ಯದೆನಿಂದು ನೃಪಂ ಮನದೊಳೆಂದನೀ ದೇಗುಲಮಂಬಂದು ಪುಗಲೊಡನೆ ಜೀವಂನಿಂದಖಿಯದು ಮುನ್ನಮಿನ್ನರಂ ಕಂಡಖಿಯೆಂ
ಎಂದು ಬೆಸಗೊಂಡ ತಾಯ್ಗೆ ಮನಂದೋಟಅದೆ ನೆವದಿನರಸನಿಂತುಸಿರ್ದಂ ಸುಯ್ಕಂದಿಸಿದಧರಕ್ಕೆ ಸುಧಾಬಿಂದುಗಳಂ ತಳೆಯೆ ದಂತಕಾಂತಿ ಪ್ರಸರಂ
ಎಂದು ಮನಂ ಮಖುಗುವಿನಂನೊಂದಲ್ಲಿಂ ತಳರ್ದು ಮನೆಗೆ ಉಬ್ಬೆಗಮೆೌದೊ-ಯ್ವಂದದೆ ಬಂದೀ ರಾಜ್ಯದದಂದುಗಮೇಕೆಂದು ತೊಟೌಯಲುದ್ಯತನಾದಂಂ
ಎಂದು ಮನಸಂದು ಜಿನಮತನಂದನದೊಳ್ ದಾನಲತೆ ದಯಾರಸದೆ ಜಗಂಪಂದರೆನೆ ಪರ್ವಿ ಪೊಸಜಸ-ದಿಂಂದಂ ಮರಲ್ಪಿರೆ ಯಶೋಧರಂ ಬೆಳೆಯಸಿದಂ
ಎಂದು ಸುದತ್ತಾಚಾರ್ಯರಮುಂದಣಿನರಮನೆಗೆ ಪೋಗದುರ್ವೀಭರಮಂನಂದನನೊಳಭಯರುಚಿಯೊಳ್ಸಂದಿಸಿ ತಾನ್ ಜೈನದೀಕ್ಷೆಯಂ ಕೈಕೊಂಡಂ
ಎಂದೊಡೆ ತಳಾಅನಾಯಕ-ನೆಂದಂ ನೀಮೆಂದ ಮಾತು ಪೊಲ್ಲದು ನೋಡಲೈಂದು ಪಲರಂ ವಿಚಾರಿಸಿಕೊಂದೆಂ ತನುವಲ್ಲದಾತ್ಮನಂ ಕಂಡಜೆಯೆಂ
ಎಂದೊಡೆ ದಂಢಧರಂಗಿಂತೆಂಂದರ್ ಗುರುಗಳ್ ವಿಮೋಹಮೃಗಮಂ ಮಿಥ್ಯಾಕಂದರದೊಳ್ ಬೆದಅಟ್ಟುವದುಂದುಭಿರವದಂತಿರೊಗೆಯೆ ಗಂಭೀರರವಂ
ಎಂದೊಡೆ ದೂದವಿಗವಳಿಂತೆಂದಳ್ ಗರಗರಿಕೆ ಕೊರಲೊಳೀಕ್ಷಣದೊಳ್ ವಾರ್ಬಿಂದು ಮಿಡುಕೆರ್ದೆಯೊಳೊದವೆ ಪುPODS BF ನಟ್ಟು ನಿಂದ ವನಹರಿಣಿಯವೊಲ್
ಎಂದೊಡೆ ಮುನಿದಂಬಿಕೆಯಿಂತೆಂದಳ್ ನಿಜಮಪ್ಪ ಮೋಹದಿಂ ಸಲುಗೆಯಿನೆಯ್ತಂದಳ್ ನಾಡೆ ನೃಪೇಂದ್ರನಮುಂದಣ ಗತಿಗಪ್ಪ ಬಟ್ಟೆಯಂ ಕಟ್ಟುವವೊಲ್