ಪ್ರಾರಂಭ ಪದದ ಹುಡುಕು
ನೆಗಟ್ಬ ನೃಪರೊಳಗೆ ಮುಂ ಕವಿ-ತೆಗೆ ಮುಂಜಂ ಭೋಜನುತ್ಪಲಂ ಶ್ರೀಹರ್ಷಂಮಿಗಿಲವರಿಂ ಬಲ್ದಾಳಂದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ
ನೆಲೆಮಾಡದೊಳೆಡೆಯಾಡುವಕಲಹಂಸಾಲಸವಿಳಾಸವತಿಯರ ಮುಖಮಂಂ-ಡಲಕೆ ಸರಿಯಾಗಲಾಣದೆಸಲೆ ಮಾಟ್ಟಂ ಚಂದ್ರನಿಂತು ಚಾಂದ್ರಾಯಣಮಂ
ನೋಡುವ ಕಣ್ಣಳ ಸಿರಿ ಮಾ-ತಾಡುವ ಬಾಯ್ಗಳ ರಸಾಯನಂ ಸಂತಸದಿಂಕೊಡುವ ತೋಳ್ಗಳ ಪುಣ್ಯಂನಾಡಾಡಿಯ ರೂಪೆ ಕುವರ ವಿದ್ಯಾಧರನಾ
ನೋಡುವ ಮಾತಾಡುವ ಬಾಯ್ಲೂಡುವ ಪದನಮೃತಮತಿಗೆ ಪೂರ್ವ ಸ್ಥಿತಿಯಂಪಾಡಟಲಿಯುತ್ತಿರೆ ನೋಡಲ್ವೇಡಿ ಯಶೋಧರನದೊರ್ಮೆ ಶಯ್ಯಾತಳದೊಳ್