ಪ್ರಾರಂಭ ಪದದ ಹುಡುಕು
ಅನಿತೆಸೆವ ಚಂದ್ರಮತಿಗಂಜನಪತಿಗಂ ಪುಟ್ಟಿದಂ ಯಶೋಧರನೆಂಬಂಜನಮೋಹನಬಾಣಂ ಕರ್ಬಿನ ಬಿಲ್ಲಂ ನನೆಯ ನಾರಿಗಂ ಪುಟ್ಟಿದವೊಲ್
ಅಭಯರಚಿಯಭಯಮತಿಯಿೆಂಬಭಿಧಾನದೆ ಚಂದ್ರಮತಿ ಯಶೋಧರರಮಳ್ಳಳ್ಶುಭಲಕ್ಷಣಮಷ್ಪತ್ತಿರೆಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕುಂ
ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯಪ್ರಭುಸಭೆಗೆಸೆದಿರ್ಕಂ ಮಂಗಳಂ ಶ್ರೀವಿಕಾಸಂ.
ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯಪ್ಲರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ
ಅಭಯರುಚಿಕುಮಾರಂಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ-ಪ್ರಭುಸಭೆಗೆಸೆದಿರ್ಕಂ ಮಂಗಳಂಂ ಶ್ರೀವಿಲಾಸಂ ೭೯
ಅಭಯರುಚಿಕುಮಾರಂಂ ಮಾರಿದತ್ತಂಗೆ ಹಿಂಸಾ-ರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯಪ್ರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀ ವಿಲಾಸಂ
ಅಭಯರುಚಿಯಭಯಮತಿಯೆಂ-ಬುಭಯಮನಾ ಪಾಪಕರ್ಮನುಯ್ವೆಡೆಯೊಳ್ ಮತ್ತಭಯರುಚಿ ತಂಗೆಗೆಂದಪನಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್
ಅಮಳ್ಗಳ್ ಬಟೆಕ ಸುದತ್ತರಸಮುದಾಯದೊಳಾಗಮೋಕ್ತಿಯಿಂ ನಡೆದು ತವಂತಮಗಮರೆ ನೋನ್ಮು ಮುಡಿಪಿದಸಮಯದೊಳೀಶಾನಕಲ್ಪದೊಳ್ ಜನಿಯಿಸಿದರ್
ಅಮೃತಮತಿ ಅಷ್ಟವಂಕಂ-ಗೆ ಮರುಳ್ಗೊಂಡತ್ತೆ ಗಂಡನಂ ವಿಷದಿಂಂ ಕೊಂದು ಮುದಿರ್ತು ಕುಷ್ಠಿಕೊಳೆ ಪಂ-ಚಮ ನರಕದೊಳಬ್ಬಳರಸ ಧೂಮಪ್ರಭೆಯೊಳ್
ಅಮೃತಮತಿ ಗಡ ಯಶೋಧರನ ಮನಃಪ್ರಿಯೆಯಾಕೆ ದೀವಮಾಗೆ ಪುಳಿಂದಂಸುಮನೋಬಾಣಂ ತದ್ಭೂರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ
ಅಮೃತಮತಿ ಸಹಿತಮಾ ಚಂದ್ರಮತಿಯ ಸುತನಂತು ಮೆ೫*ವ ಧವಳಾರದೊಳಭ್ರಮುವೆರಸಭ್ರ ಗಜಂ ವಿಭ್ರಮದಿಂದಂ ಸೆಜ್ಜರಕ್ಕೆ ಬಂದವೊಲೆಸೆಗುಂ
ಅಮೃತಮತಿಯೆಂಬ ಪಾತಕಿಯ ಮಾಯೆ ಬನಮಾಯ್ತು ಚಂದ್ರಮತಿಮಾತೆಯ ಮಾ-ತೆಮಗೆ ಬಲೆಯಾಯ್ತು ಹಿಂಸನಮಮೋಘಶರಮಾಯ್ತು ಕಡೆದುದಾತ್ಮಕುರಂಗಂ
ಅಮೃತಮತಿಯೆತ್ತ ರೂಪಾಧಮನಷ್ಟಾವಂಕನೆತ್ತ ಚಿತ್ರಮಪಾತ್ರೇರಮತೇ ನಾರೀ ಎಂಬುದುಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ
ಅರಸನ ಕೆಲಬಲದವರ್ಗಳ್ಪರಸಿರೆ ಪರಸಿರೆ ನ್ಯಪೇಂದ್ರನಂ ನೀವೆನೆ ಮಂ-ದರಧೀರನಭಯರುಚಿ ನೃಪವರ ನಿರ್ಮಲಧರ್ಮದಿಂದೆ ಪಾಲಿಸು ಧರೆಯಂ
ಅರಸನ ಮೂದಲೆ ಮನದೊಳ-ಗಿರೆ ಮೇಳಿಸಿಕೊಂಡು ಬಂದು ಪಾಶಕಿ ಕೊಂದಳ್ಬೆರಗಿಂ ಗಂಡನ ನಾ ಸ್ತೀ-ಚರಿತಮದೇಂ ಕಳೆಯಂರಿದು ಪೆಂಡಿರ ಕೃತಕಂ