ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅದಜೆಂ ತನ್ನಂತಿರೆ ಬಗೆ-ವುದು ಪೆಆರಂ ಪ್ರಾಣಿಹಿಂಸೆಯಂ ಮಾಡಲ್ವೇ-ಡ ದಯಾಮೂಲಂ ಧರ್ಮಂಪದುಳಿಸಿ ಕೇಳ್ ಮಗನೆ ಹಿತಮಿದುಭಯಭವಕ್ಕಂ
ಇವು ಧರ್ಮಮೆಂದು ಬಗೆವೊಡಮವಿವೇಕದೆ ಶಾಂತಿಮಾಡೆ ಬೇತಾಳಂಂ ಮೂMs SW ಹಿಂಸೆಯಿಂ ಮೂಡುವ ಮುಂತಣ ಕೇಡನೆಂತು ಕಟೆವೆಂಂ ಬಟೆಯಂ
ಜೀವದಯೆ ಜೈನಧರ್ಮಂಜೀವಹಿತಂ ನಂಬುವವರ್ಗೆ ಹಿಂಸೆಯ ಮೋಹಂಭಾವಿತಮೆ ತಪ್ಪಿನುಡಿದಿರ್ಕಾವರೆ ಕಣೆಗೊಳ್ವೊಡಬ್ಬೆ ಬಾರಿಪರೊಳರೇ
ವ್ರತಹಾನಿ ಹಿಂಸೆಯೊಂದೀಗತಿಗಿಕ್ಕಿದುದುಟುದ ನಾಲ್ಕು ಮಾದೊಡೆ ಬಟೆಕೇಂಚತುರಂಗಬಲ ಸಮೇತಶಂಪ್ರತಿಪಕ್ಷಂ ಶೂರನಾದೊಡೇನಂ ಮಾಡಂ
ಸಂಕಲ್ಪಹಿಂಸೆಯೊಂದಆೊ-ಭವದ ದುಃಖಮುಂಡೆಂ ನೀನ್ ನಿಃಶಂಕತೆಯಿನಿನಿತು ದೇಹಿಗ-ಳಂ ಕೊಂದಪೆ ನರಕದೊಳ್ ನಿವಾರಣೆವಡೆವಯ್