ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ತನುಸೋಂಕಾಲಿಂಗನ ಚುಂಬನದೆ ಸುರತದಿಂ ಸವಿ ರತಪ್ರೌಢಿಯಿನಾತನುವಂ ಮ್‌ೌಯಿಸೆ ಅಣಿಯದೆಮನೋಜನಾಡಿಸುವ ಜಂತ್ರದಂತಿರೆ ನೆರೆದರ್
ನವ ವೈಯಾಕರಣಂ ತ-ಕಳವಿನೋದಂ ಭರತ ಸುರತ ಶಾಸ್ತವಿಳಾಸಂಕವಿರಾಜಶೇಖರಂ ಯಾ- ~ದವರಾಜಚ್ಛತ್ರನಖಿಳಬುಧಜನಮಿತ್ರಂ
ಸುರತ ಸುಖಪಾರವಶ್ಶಂತರೆ ನಿದ್ರಾಭರಮನಿರ್ವರುಂ ಶಿಥಿಲತನೂಪರಿರಂಭಣದಚ್ಚಳಿಯದೆಪರಿವೇಷ್ಟಿತ ಬಾಹುವಳಯದೊಳ್ ಕಣ್ಗಯ್ದರ್