ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನ್‌ ಬೆಂದೆನೆಂದು ನವಿಲಂ ಪಾಣ್ಟೆ ಕನಲ್ಪಡಸಿ ಪೊಯ್ಯೆ ಮೇಗಣ ನೆಲೆಯಿಂ ದಂ ಬಿರ್ದುದು ಪಚ್ಚೆಯ ಪದ- ಕಂ ಬೀಟ್ವಂತಿರೆ ಸುಧಾಂಶುಬಿಂಬದ ಕೊರಲಿಂ
--------------
ಜನ್ನ
ಇವರಾರೆಂದಿರ್ದಪೆ ನೀನ್‌ ಭುವನತ್ರಯ ತಿಳಿಕರಮಳಸದ್ಧೋಧ ಸುಧಾ- ರ್ಣವ ಪೂರ್ಣಚಂದ್ರರವನತ ದಿವಿಜನರೋಗರನನ್ಯ ಸಾಮಾನ್ಯಗುಣರ್‌
--------------
ಜನ್ನ
ಎಂದು ಬೆಸಗೊಂಡ ತಾಯ್ಗೆ ಮ ನಂದೋಟಅದೆ ನೆವದಿನರಸನಿಂತುಸಿರ್ದಂ ಸುಯ್‌ ಕಂದಿಸಿದಧರಕ್ಕೆ ಸುಧಾ ಬಿಂದುಗಳಂ ತಳೆಯೆ ದಂತಕಾಂತಿ ಪ್ರಸರಂ
--------------
ಜನ್ನ
-->