ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅದು ಪಿರಿಯ ಸಿರಿಯ ಬಾಟ್ಕೊದ-ಲದು ಚಾಗದ ಭೋಗದಾಗರಂ ಸಕಲಸುಖ-ಕ್ಯದು ಜನ್ಮಭೂಮಿಯೆನಿಸದು-ದದನಾಳ್ವಂ ಮಾರಿದತ್ತನೆಂಬ ನೃಪಾಲಂ
ಆ ರಾಜಕುಮಾರಂ ಬಟೆಕಾ ರೂಪಿನ ಪೆಂಡಿರಿಂತು ಕಟೆಬಾದೊಡೆ ಚಿಃಕೂರಿಸುವ ಕೂರ್ಪ ಮಾತಂಂಮಾರಿಗೆ ಕುಡು ಸಿರಿಯನೊಟ್ಟಿ ಸುಡು ಹೋಗೆಂಂದಂ
ನಿನಗೆ ಶುಭವೆಂದ ವಂದಿಯಮನೆಯಂಗಣದೊಳಗೆ ಪಣ್ತ್ಮು ಪರ್ವಿದ ಮಂದಾರ ನಮೇರು ಪಾರಿಜಾತದಬನದೊಳ್ ಸಿರಿ ಮೆಣೌವುದಲ್ತೆ ವನಕೇಳಿಗಳಂ
ನೋಡುವ ಕಣ್ಣಳ ಸಿರಿ ಮಾ-ತಾಡುವ ಬಾಯ್ಗಳ ರಸಾಯನಂ ಸಂತಸದಿಂಕೊಡುವ ತೋಳ್ಗಳ ಪುಣ್ಯಂನಾಡಾಡಿಯ ರೂಪೆ ಕುವರ ವಿದ್ಯಾಧರನಾ
ಪರಮಜಿನೇಂದ್ರ ಶಾಸನವಸಂತದೊಳೀ ಕೃತಿ ಕೋಕಿಲಸ್ವ್ಟನಂಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಲೆ ಸಂತತಂಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೊಲ್ಸಿರಿ ನೆರೆದಿರ್ಕೆ ನಾಟ್ವಭು ಜನಾರ್ಧನದೇವನ ವಕ್ವಪದ್ಮದೊಳ್
ಮಾಳಿಗೆಯೊಳಗಣ ಸೊಡರ್ಗುಡಿಡಾಳಂಬಡೆದಂತೆ ರಂಗರಕ್ತಿ ಯೊಳಮರ್ದುಂಪಾಳಿಕೆವಡೆದು ಬಜಾವಣೆಮಾಳಸಿರಿಯೆಂಂಬ ರಾಗಮಂ ಚಾಳಿಸಿದಂ