ಒಟ್ಟು 156 ಕಡೆಗಳಲ್ಲಿ , 1 ಕವಿಗಳು , 115 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಗೆವೊಯ್ದ ಚಂದ್ರಮಂಡಲ-ದಗೆಗಳವೊಲ್ ಕಾರಮುಗಿಲ ಕಿಟ್ಲರಿಗಳವೊಲ್ಸೊಗಯಿಸಿದುವು ಬೆಳ್ಗೊಡೆ ಕಂಬಗಂಬದೊಳ್ ಕೊಂಬುಗೊಂಬಿನೊಳ್ ಪೆರ್ಮಿಡಿಗಳ್
ಅಡಸಿದ ನಲ್ಲಳ ತಪ್ಪಂತಡವಿಕ್ಕಿದೊಡೇಟು ಭವದ ಕೇಡಡಸುವ ಕಿಟ್ನುಡಿಯಂ ನುಡಿದಳ್ ತಾಯೊಂದಡಸಿದೊಡೇಅಡಸಿತೆಂಬ ನುಡಿ ತಪ್ಪುಗುಮೇ
ಅದಜೆಂ ತನ್ನಂತಿರೆ ಬಗೆ-ವುದು ಪೆಆರಂ ಪ್ರಾಣಿಹಿಂಸೆಯಂ ಮಾಡಲ್ವೇ-ಡ ದಯಾಮೂಲಂ ಧರ್ಮಂಪದುಳಿಸಿ ಕೇಳ್ ಮಗನೆ ಹಿತಮಿದುಭಯಭವಕ್ಕಂ
ಅದನವರವಧಿಯಿನಜೆದಾ-ಗದು ಬೇಡನೆ ನೃಪತಿ ಮತ್ತೆ ವಿಸ್ಮಯದಿಂ ಕೇಡಳ್ರುದುಮುಸಿರ್ದರ್ ಭವದೊಳ್ ಬರ್ದಿದ ಮಾತರಪಿತರರಂ ಪಿತಾಮಹರಿರವಂ
ಅದು ಪಿರಿಯ ಸಿರಿಯ ಬಾಟ್ಕೊದ-ಲದು ಚಾಗದ ಭೋಗದಾಗರಂ ಸಕಲಸುಖ-ಕ್ಯದು ಜನ್ಮಭೂಮಿಯೆನಿಸದು-ದದನಾಳ್ವಂ ಮಾರಿದತ್ತನೆಂಬ ನೃಪಾಲಂ
ಅದುಸತ್ತು ಸವೆದೊಡಾ ಮಾಂಸದ ಸವಿಗಂಡರಸಿ ಬಾಣಸಿನ ಮನೆಯೊಳ್ಟ್ಟದ ಪೋಂತಂಂ ತಿಂಗುಜ ಮಾ-ಡಿದಳದನರಿವಲ್ಲಿ ತೊತ್ತಿರೆಂಂಗುಂ ತಮ್ಮೊಳ್
ಅಭಯರಚಿಯಭಯಮತಿಯಿೆಂಬಭಿಧಾನದೆ ಚಂದ್ರಮತಿ ಯಶೋಧರರಮಳ್ಳಳ್ಶುಭಲಕ್ಷಣಮಷ್ಪತ್ತಿರೆಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕುಂ
ಅಮಳ್ಗಳ್ ಬಟೆಕ ಸುದತ್ತರಸಮುದಾಯದೊಳಾಗಮೋಕ್ತಿಯಿಂ ನಡೆದು ತವಂತಮಗಮರೆ ನೋನ್ಮು ಮುಡಿಪಿದಸಮಯದೊಳೀಶಾನಕಲ್ಪದೊಳ್ ಜನಿಯಿಸಿದರ್
ಅಮೃತಮತಿಯೆತ್ತ ರೂಪಾಧಮನಷ್ಟಾವಂಕನೆತ್ತ ಚಿತ್ರಮಪಾತ್ರೇರಮತೇ ನಾರೀ ಎಂಬುದುಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ
ಅರಸನ ಕೆಲಬಲದವರ್ಗಳ್ಪರಸಿರೆ ಪರಸಿರೆ ನ್ಯಪೇಂದ್ರನಂ ನೀವೆನೆ ಮಂ-ದರಧೀರನಭಯರುಚಿ ನೃಪವರ ನಿರ್ಮಲಧರ್ಮದಿಂದೆ ಪಾಲಿಸು ಧರೆಯಂ
ಅರಸನ ಮೂದಲೆ ಮನದೊಳ-ಗಿರೆ ಮೇಳಿಸಿಕೊಂಡು ಬಂದು ಪಾಶಕಿ ಕೊಂದಳ್ಬೆರಗಿಂ ಗಂಡನ ನಾ ಸ್ತೀ-ಚರಿತಮದೇಂ ಕಳೆಯಂರಿದು ಪೆಂಡಿರ ಕೃತಕಂ
ಅರಸಾದಂ ಸಂವರಣೆಗೆಪರರಾಷ್ಟಂ ಗಂಗವಾಡಿ ತೊಂಬತ್ತಜು ಸಾ-ಸಿರಮಂ ಬ್ರಹ್ಮಣದತ್ತಿಗೆವರಸಪ್ತಮ ಚಕ್ರವರ್ತಿ ವಿಷ್ಣುನೃಪಾಲಂ
ಅವಧಾರಿಸಿ ಕೇಲ್ವುದುಮದರವಧಿಯಿನಾಸನ್ನಭವ್ಯನೆಂಬುದನಣೆದಿಂ-ತವರಿಂತು ನುಡಿದರಾತ್ಮನ-ನವಿಕಲ್ಪಂ ನೆನೆಯುತಿರ್ದೆವೆನೆ ಮತ್ತಾತಂ
ಅಸಿಲತೆ ರಣಧೌತಮದೀಸಿಮುಸಡನ ಜೀವಕಪ್ಪಿನಂ ಕಂದಿದೊಡೆಸೆಯನಡರ್ದೆನ್ನ ಕೀರ್ತಿಸರದ ಕುಡಿ ಕಯ್ದೆ ಸೂರೆಯ ಕುಡಿಯವೊಲಕ್ಕುಂ
ಆ ಚಂಡಮಾರಿ ಲೋಚನಗೋ ಚರತನುವಾಗಿ ಕುವರನಂ ಬಂದಿಸಿ ನೀನಾಚಾರ್ಯನೆಯೆಂದಿಂತಿರೆಸೂಚಿಸಿದಳ್ ನೆರೆದ ಜಾತ್ರೆ ನೆಉ್ ಕೇಳ್ವಿನೆಗಂ