ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಭಯರುಚಿಕುಮಾರಂಂ ಮಾರಿದತ್ತಂಗೆ ಹಿಂಸಾ- ರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀ ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ ಪ್ರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀ ವಿಲಾಸಂ
--------------
ಜನ್ನ
ಅರಸಾದಂ ಸಂವರಣೆಗೆ ಪರರಾಷ್ಟಂ ಗಂಗವಾಡಿ ತೊಂಬತ್ತಜು ಸಾ- ಸಿರಮಂ ಬ್ರಹ್ಮಣದತ್ತಿಗೆ ವರಸಪ್ತಮ ಚಕ್ರವರ್ತಿ ವಿಷ್ಣುನೃಪಾಲಂ
--------------
ಜನ್ನ
ಇತಿಹಾಸಮೆಂಬ ವಿಮಳಾ- ಮೃತವಾರ್ಧಿಯೊಳೊಗೆದ ಕಲ್ಪಕುಜದಂತೆ ರಸಾ- ನ್ವಿತಮಾಗಿರೆ ಕಥೇ ಬುಧಸಂ- ತತಿಗಕ್ಷಯ ಸುಖಮನೀವುದೊಂಂದಚ್ಚರಿಯೇ
--------------
ಜನ್ನ
ಗಂಗಕುಲಚಕ್ರವರ್ತಿ ಕ- ಳಿಂಂಗಧರಾಧೀಶರಿವರಸಾರಂ ಸಂಸಾ- ರಂ ಗಡಮೆಂದರಣಿದಜೆದು ತ- ಪಂಗೆಯ್ದರ್‌ ನಾಮದಿಂ ಸುದತ್ತಾಚಾರ್ಯರ್‌
--------------
ಜನ್ನ
-->