ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಟೂಜಿಗೆ ಬಲ್ಲಾಳನ ದಾಃತಿಯ ದಾವಣಿಯ ತುರಗದಟ ಖುರುಹತಿಯಂ ಪೇಖ್‌ ಪೆಸರಿಲ್ಲದಂತಿರೆ ಪಾಟೂದುವು ವೈರಿದುರ್ಗಮೆನಿತೊಳವನಿತುಂ..
--------------
ಜನ್ನ
ಜೀವದಯೆ ಎಂಬುದೆಮ್ಮಯ ಮಾವನ ಪೆಸರಿರ್ದ ನಾಡೊಳಿರದಾತಂಗಂ ದೇವಗತಿಯಾಯ್ತು ಸೋದರ- ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ
--------------
ಜನ್ನ
ತೀವಿದ ತಿದಿಯಂ ತೂಗಿಯು- ಮಾ ವಾಯುವನಿಳೆಪಿ ತೂಗಿಯುಂ ಸರಿ ತಿದಿಯಿಂ- ದಾ ವಾಯು ಬೇಳೆ ತನುವಿಂಂ ಜೀವಂ ಬೇಜೆಂದು ಮಗನೆ ಭಾವಿಸಿ ನೋಡಾ
--------------
ಜನ್ನ
ದೈವದಿನೆಂತಕ್ಕಿಂದಿನ ಸಾವೋಸರಿಸಿದುದು ಕರ್ಣಭೂಷಾವಳಿ ಭೂ ಷಾವಳಿಯಾಗದೆ ಸೆಳೆದೊಡೆ ಸಾವಲ್ಲಿಗೆ ಕಯ್ದುವಾಯ್ತು ನೆಯ್ದಿಲ ಕುಸುಮಂ
--------------
ಜನ್ನ
ನೆಲೆಮಾಡದೊಳೆಡೆಯಾಡುವ ಕಲಹಂಸಾಲಸವಿಳಾಸವತಿಯರ ಮುಖಮಂಂ- ಡಲಕೆ ಸರಿಯಾಗಲಾಣದೆ ಸಲೆ ಮಾಟ್ಟಂ ಚಂದ್ರನಿಂತು ಚಾಂದ್ರಾಯಣಮಂ
--------------
ಜನ್ನ
ಪರಿಹರಿಪೆಯೆಮ್ಮ ನುಡಿಯಂ ಗುರುವಚನಮಲಂಘನೀಯಮೆನ್ನದೆ ನೀನಾ ದರದಿಂ ಕೈಕೊಳ್‌ ಧರ್ಮದೊ ಳರಸುಗಳೇ ಶಾಂತಿಯೆಂದೊಡನುಸಿಸರಿಸರೆ ಪೇಟ್‌
--------------
ಜನ್ನ
-->