ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆಸನದಿಂ ಬಾಯಿಂಂ ಪೊಯ್ಸಾಸವೆ ಮೆಣಸುಪ್ಪು ಗೂಡಿ ನಿಲವಿನ ಸೂಡಿಂಲೇಸಾಗಿ ಬೆಂದ ಬಾಡಂಬಾಸಣಿಸಿಟ್ಟದನೆ ಅಮೃತಮತಿಗಟ್ಟಿಸಿಡಂ
ಎನೆ ಕೇಳ್ಬು ಮಾರಿದತ್ತಾವನಿಪನವಂಗಭಯರುಚಿ ಬಟೆಕ್ಕಿಂತೆಂದಂಮನಸಿಜನ ಮಾಯೆ ವಿಧಿವಿಳಸನದ ನೆರಂಬಡೆಯೆ ಕೊಂದು ಕೂಗದೆ ನರರಂ
ದೆಸೆದೆಸೆಗೆ ನರಶಿರಂ ತೆ-ತ್ತಿಸಿ ಮೆ೫ೌದುವು ಮದಿಲೊಳಬ್ಬೆ ಪೇರಡಪಿನಪೆರ್ಬೆಸನದೆ ಪೊವಗಣ ಜೀವಪ್ರಸರಮಂ ಪಲವು ಮುಖದಿನವಳೋಕಿಪವೋಲ್
ನವರತ್ನದ ಪಂಂಜರದೊಳ್ದಿವಿಜ ಶರಾಸನದ ಮಜೆಯನಿರಿಸಿದವೋಲೆ-ತ್ತುವ ಸೋಗೆಯ ಸುತ್ತಿನೊಳಾ-ಡುವ ಕೇಕಿಯ ಭಂಗಿ ಲೋಕಮಂ ಸೋಲಿಸುಗಂಂ
ಮನಮಿರೆ ಪುರ್ವಿನ ಮೊದಲೊಳ್ಮನದೊಳಗಿರೆ ವಾಯು ಕರಣತತಿ ವಾಯುವಿನೊಳ್ಕುನಿದಿರೆ ಪದ್ಮಾಸನದೊಳ್ತನುವಿರೆ ಯೋಗೀಂದ್ರ ನಾತ್ಮ ಚಿಂತೆಯೊಳಿರ್ದಂ
ಶೀರ್ಷಾಭರಣಮೆಂಂಬ ಧರೆಗು-ತ್ಯರ್ಷಾ ವಿಳಾಸನದ ಭೂಮಿ ಸಕಳ ಜನಕ್ಕಂಹರ್ಷಮನೀವುದು ಭಾರತವರ್ಷದಯೋಧ್ಯಾ ಸುವಿಷಯದೊಳ್ ರಾಜಪುರಂ