ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅದುಸತ್ತು ಸವೆದೊಡಾ ಮಾಂಸದ ಸವಿಗಂಡರಸಿ ಬಾಣಸಿನ ಮನೆಯೊಳ್ಟ್ಟದ ಪೋಂತಂಂ ತಿಂಗುಜ ಮಾ-ಡಿದಳದನರಿವಲ್ಲಿ ತೊತ್ತಿರೆಂಂಗುಂ ತಮ್ಮೊಳ್
ಎಂಬ ನುಡಿಗೇಳ್ಬು ಮೋಪಳ್VEDA ಕೂಡಿರ್ದ ನಣ್ಣುಗಂಡುಂ ತಮದಿಂದಂ ಬೆಂದು ಸತ್ತುದರೆಗೊ-ಯ್ದುಣ್ಣುದಜೆಂ ನೊಂದು ಸತ್ತುದಿಲ್ಲಜಪೋತಂ
ಕರಹಟದೊಳ್ ಬೇಂಟೆಯ ಕು-ಕ್ಯುರಿಯಾದಳ್ ಸತ್ತು ಚಂದ್ರಮತಿಯುಂ ಬಟೆಕಾ-ಯೆರಡುಮುಪಾಯನ ಘಟನೆಯಿ-ನರಮನೆಯಂ ಸಾರ್ದುವಾ ಯಶೋಧರಸುತನಾ
ಪಲವಂಂದದ ನಿಗ್ರಹದಿಂಕೊಲಿಸಿದೊಡಾ ಮೊಸಳೆ ಸತ್ತುಮದುವೆ ಬಟೆಕ್ಕಾಪೊಲಗೇರಿಯಾಡಿನೊಡಲೊಳ್ನೆಲಸಿ ಬಟೆಕ್ಕೊಯ್ಯನೊಗೆದುದಾಡಿನ ರೂಪಿಂ
ಬೆದೆಯಾದ ತಾಯನೇಣಜೆ-ತ್ತದು ಸೊರ್ಕಿದ ಗೂಳಿ ತಾಯನೇಚೆತ್ತೆಂಬಂ-ದದೆ ಮತ್ತದೊಮದು ಬಸ್ತಕ-ಮದನಿಜೆಯಲ್ಲ ಸತ್ತು ಪೊಕ್ಕುದಜೆಯೊಳ್ ಜೀವಂ
ಮತ್ತೆ ನೃಪಂ ನಾಯ್ ತಿಂದ ದುನೃತ್ಯಚಮತ್ಕ್ಯಾರನಂ ಮಯೂರನನೆಂದಾನೆತ್ತದ ಮಣೆಯಿಂದಿಣೆದೊಡೆನೆತ್ತಿ ಪಿಸುಳ್ಳತ್ತು ಸತ್ತುವಂತಾ ಎರಡುಂ