ಒಟ್ಟು 9 ಕಡೆಗಳಲ್ಲಿ , 1 ಕವಿಗಳು , 9 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎಂದಾಕೆಗೆ ಲಂಚಮನಿತ್ರೆಂದುದನೆಂದೆರವಿಗೊಂಡು ಕಟುಪುವುದುಮವಳ್ಸಂದಿಸಿದೊಡಮೃತಮತಿ ರಾತ್ರಿಂ ದಿವಮಾತನೊಳೆ ಸಲಿಸಿದಳ್ ತೆಜಪುಗಳಂ
ಎಂದು ಮನಸಂದು ಜಿನಮತನಂದನದೊಳ್ ದಾನಲತೆ ದಯಾರಸದೆ ಜಗಂಪಂದರೆನೆ ಪರ್ವಿ ಪೊಸಜಸ-ದಿಂಂದಂ ಮರಲ್ಪಿರೆ ಯಶೋಧರಂ ಬೆಳೆಯಸಿದಂ
ಎಂದು ಸುದತ್ತಾಚಾರ್ಯರಮುಂದಣಿನರಮನೆಗೆ ಪೋಗದುರ್ವೀಭರಮಂನಂದನನೊಳಭಯರುಚಿಯೊಳ್ಸಂದಿಸಿ ತಾನ್ ಜೈನದೀಕ್ಷೆಯಂ ಕೈಕೊಂಡಂ
ಎನಗೆ ನಿಜಮಹಿಮೆಯಂ ನೆ-ಟ್ಪನೆ ಮಾಡುಗೆ ಕೂರ್ತು ವೀರಸೇನಾಚಾರ್ಯರ್ಜಿನಸೇನಾಚಾರ್ಯರ್ ಸಿಂ-ಹಣಂದಿಗಳ್ ಸಂದ ಕೊಂಡ ಕುಂದಾಚಾರ್ಯರ್
ಒಂದು ಮೃಗಂ ಬೀಟದು ನೋ-ಡಿಂದಿನ ಬೇಟೆಯೊಳೆ ಸಿಂಟನಂ ಕಂಡುದಜೆ-ದೆಂದೊಡೆ ಪರದಂ ಪಾಪಂಸಂದಿಸುವುದೆ ಪುಣ್ಯಮೂರ್ತಿಯಂ ಕಾಣಲೊಡಂ
ದೊರೆವಡೆದ ಯಶೌಘನ ಭೂವರತಿಳಕನ ಕಣ್ಗಳಂಗರಕ್ಕರ್ ಮನಮಾಭರಣಂ ರಾಜ್ಯಶ್ರೀ ಸಹಚರಿಯನೆ ಸಂದತ್ತು ಚಂದ್ರಮತಿಗರಸಿತನಂ
ಬೆನ್ನೊಳೆ ಪೋದಂ ದೋಷದಬೆನ್ನೊಳೆ ಸಂದಿಸುವ ದಂಡದಂತರಸಂ ಪ್ರಚ್ಛನ್ನದಿನುರ್ಚಿದ ಬಾಳ್ವೆರಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ
ಭಲರೆ ನೃಪೇಂಂದ್ರಾ ದಯೆಯೊಳ್ನೆಲೆಗೊಳಿಸಿದೆ ಮನಮನಮಮ ನೀನ್ ಕೇಳ್ದುದು ಸತ್ಫಲಮಾಯ್ತು ಧರ್ಮಪಥದೊಳ್ಸಲೆ ಸಂದಪೆ ಕಾಲಲಬ್ಬಿ ಪೊಲಗಡಿಸುವುದೇ
ಶ್ರೀಜಿನದೀಕ್ಷೆಗೆ ತನುವಂಯೋಜಿಸೆ ಕಲ್ಯಾಣಮಿತ್ರನೆಂಬರಸು ಯಥಾರಾಜಾ ತಥಾ ಪ್ರಜಾ ಎಂಬೋಜೆಯಿನಂದರಸುಗಳ್ ಪಲರ್ ತಜೆಸಂದರ್