ಒಟ್ಟು 56 ಕಡೆಗಳಲ್ಲಿ , 1 ಕವಿಗಳು , 52 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಂತು ದೊರೆವೆತ್ತು ಬಂದ ವಸಂತದೊಳಾ ಮಾರಿದತ್ತನುಂ ಪುರಜನಮುಂತಂತಮಗೆ ಚಂಡಮಾರಿಗೆಸಂತಸಮಂಂ ಮಾಡಲೆಂದು ಜಾತ್ರಗೆ ನೆರೆದರ್..
ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯಪ್ರಭುಸಭೆಗೆಸೆದಿರ್ಕಂ ಮಂಗಳಂ ಶ್ರೀವಿಕಾಸಂ.
ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯಪ್ಲರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ
ಅಭಯರುಚಿಕುಮಾರಂಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ-ಪ್ರಭುಸಭೆಗೆಸೆದಿರ್ಕಂ ಮಂಗಳಂಂ ಶ್ರೀವಿಲಾಸಂ ೭೯
ಅಭಯರುಚಿಕುಮಾರಂಂ ಮಾರಿದತ್ತಂಗೆ ಹಿಂಸಾ-ರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯಪ್ರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀ ವಿಲಾಸಂ
ಅರಸಾದಂ ಸಂವರಣೆಗೆಪರರಾಷ್ಟಂ ಗಂಗವಾಡಿ ತೊಂಬತ್ತಜು ಸಾ-ಸಿರಮಂ ಬ್ರಹ್ಮಣದತ್ತಿಗೆವರಸಪ್ತಮ ಚಕ್ರವರ್ತಿ ವಿಷ್ಣುನೃಪಾಲಂ
ಅವರ ಗುಣಮವರ ಸಂಯಮ-ಮವರ ತಪಶ್ಚರಣಮೆಂಬುದವರಿವರಳವಲ್ಲವರ ಪೆಸರ್ಗೊಂಡ ನಾಲಗೆಸವಿದಅಿಯದು ಬಟಿಕ ತಾಯ ಮೊಲೆವಾಲ್ಪನಿಯಂ
ಆ ಪುರದರಸಂ ನತಭೂಮೀಪಾಲರ ಮಕುಟಮಸ್ತಕದೆ ನಿಜಶೇಜೋರೂಪಕಮೆ ಪದ್ಮರಾಗದದೀಪದವೊಲ್ ಮೆಉ್‌ೌವಿನಂ ಯಶೌಘಂ ಮೆಲೌವಂ.
ಆ ರೌದ್ರಹತಿಗೆ ತವೆ ಸಂಸಾರಂ ತತ್ಪುರದ ಪೊಟಗೆ ಪುಟ್ಟಿದುವಂತಾಸೈರಿಭಮುಂ ಪೋಂತುಂ ಪೊಲ-ಗೇರಿಯ ಮಾದಿಗರ ಮನೆಯ ಕೋಟೆಯ ಬಸಿಉಳ್
ಆಗಳ್ ಬಾಳ್ ನಿಮಿರ್ದುದು ತೋಳ್ತೂಗಿದುದು ಮನಂ ಕನಲ್ಟು ದಿರ್ವರುಮನೆರಟ್ಟಾಗಂ ಮಾಡಲ್ ಧೃತಿ ಬಂದಾಗಳ್ ಮಾಣೆಂಬ ತೆಅದೆ ಪೇಸಿದನರಸಂ
ಆಯೆಡೆಗೆ ಜಾಯಿಲಮರಸನ ಪಸಾಯಿತಂ ಕೋಡೆರಡುಂಕೋಯೆ ಸೆಳೆದಶ್ವಮಹಿಷನ್ಯಾಯಂ ನಿಲೆ ಕೊಂದುದಂತದಂ ಕೇಳ್ಬರಸಂ
ಇಂತಿಂತೊರ್ವರನೊರ್ವರ್ಸಂತೈಸುತ್ತುಂ ನೃಪೇಂದ್ರತನುಜಾತರ್ ನಿ-30380 ಪೊಕ್ಕರ್ ಪಸಿದ ಕೃ-ತಾಂತ ಬಾಣಸುವೊಲಿರ್ದ ಮಾರಿಯ ಮನೆಯಂ
ಇತಿಹಾಸಮೆಂಬ ವಿಮಳಾ-ಮೃತವಾರ್ಧಿಯೊಳೊಗೆದ ಕಲ್ಪಕುಜದಂತೆ ರಸಾ-ನ್ವಿತಮಾಗಿರೆ ಕಥೇ ಬುಧಸಂ-ತತಿಗಕ್ಷಯ ಸುಖಮನೀವುದೊಂಂದಚ್ಚರಿಯೇ
ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರಸದಮಲ ರಾಮಚಂದ್ರ ಮುನೀಂದ್ರಪದ ಭಕ್ತಂಜನ್ನಕವಿ ಜನಕ್ಕೆ ಮಾಡಿದಯಶೋಧರ ಚರಿತಾವತಾರಂಸಂಪೂರ್ಣಂ
ಇಸೆ ಪಸುಮಜೆ ಯೋನಿಮುಖಪ್ರಸವಕ್ಕಲಸಿದವೊಲೇಖ ಬಾಯಿಂ ತಾಯೊಂ-ದಸುವೆರಸು ಬಿರ್ದುದಂ ರಕ್ಷಿಸಲಿತ್ತಂ ಮಾದರಂಗೆ ಕರುಣದಿನರಸಂ