ಒಟ್ಟು 639 ಕಡೆಗಳಲ್ಲಿ , 1 ಕವಿಗಳು , 264 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಂತು ದೊರೆವೆತ್ತು ಬಂದ ವಸಂತದೊಳಾ ಮಾರಿದತ್ತನುಂ ಪುರಜನಮುಂತಂತಮಗೆ ಚಂಡಮಾರಿಗೆಸಂತಸಮಂಂ ಮಾಡಲೆಂದು ಜಾತ್ರಗೆ ನೆರೆದರ್..
ಅಂತೆಸೆಯೆ ಪಾಡುತಿರೆ ತದ್ಬಂತಿಪನತಿನೂತ್ನಗೀತ ಪಾತನ ವಿಕಲಸ್ವಾಂತೆಗೆ ನೋಡುವ ಕೊಡುವಚಿಂತೆ ಕಡಲ್ಪರಿದುದಂದು ಬೆಳಗಷ್ಟಿನೆಗಂ
ಅಕಟಕಟ ನೊಂಂದಳಿೆತ್ತಿರೆಸುಕುಮಾರಿಯನೆನಿತುಮಿನಿತು ಕೊಂಕಿಂ ನುಡಿದಂಪ್ರಕುಪಿತಚಿತ್ತಂ ಭೂ ನಾಯಕನೇನಣಕಕ್ಕೆ ಸವಣನುಂ ಸೈರಿಪನೇ
ಅಗೆವೊಯ್ದ ಚಂದ್ರಮಂಡಲ-ದಗೆಗಳವೊಲ್ ಕಾರಮುಗಿಲ ಕಿಟ್ಲರಿಗಳವೊಲ್ಸೊಗಯಿಸಿದುವು ಬೆಳ್ಗೊಡೆ ಕಂಬಗಂಬದೊಳ್ ಕೊಂಬುಗೊಂಬಿನೊಳ್ ಪೆರ್ಮಿಡಿಗಳ್
ಅಟೂಜಿಗೆ ಬಲ್ಲಾಳನದಾಃತಿಯ ದಾವಣಿಯ ತುರಗದಟ ಖುರುಹತಿಯಂಪೇಖ್ ಪೆಸರಿಲ್ಲದಂತಿರೆಪಾಟೂದುವು ವೈರಿದುರ್ಗಮೆನಿತೊಳವನಿತುಂ..
ಅಡಸಿದ ನಲ್ಲಳ ತಪ್ಪಂತಡವಿಕ್ಕಿದೊಡೇಟು ಭವದ ಕೇಡಡಸುವ ಕಿಟ್ನುಡಿಯಂ ನುಡಿದಳ್ ತಾಯೊಂದಡಸಿದೊಡೇಅಡಸಿತೆಂಬ ನುಡಿ ತಪ್ಪುಗುಮೇ
ಅದಜೆಂ ತನ್ನಂತಿರೆ ಬಗೆ-ವುದು ಪೆಆರಂ ಪ್ರಾಣಿಹಿಂಸೆಯಂ ಮಾಡಲ್ವೇ-ಡ ದಯಾಮೂಲಂ ಧರ್ಮಂಪದುಳಿಸಿ ಕೇಳ್ ಮಗನೆ ಹಿತಮಿದುಭಯಭವಕ್ಕಂ
ಅದನವರವಧಿಯಿನಜೆದಾ-ಗದು ಬೇಡನೆ ನೃಪತಿ ಮತ್ತೆ ವಿಸ್ಮಯದಿಂ ಕೇಡಳ್ರುದುಮುಸಿರ್ದರ್ ಭವದೊಳ್ ಬರ್ದಿದ ಮಾತರಪಿತರರಂ ಪಿತಾಮಹರಿರವಂ
ಅದಲೂಳಗೆ ಮೆಖೆವ ಮಣಿ ಮಾ-ಡದ ಲೋವೆಗಳಲ್ಲಿ ಕೋದ ಪೊಸಮುತ್ತಿನ ಮೊತ್ತದೆ ಬೆಳಗು ಚಂದನಾಲೇ-ಪದ ಪವನಂ ಕುಡುವುದುರಿವ ರವಿಗೆಡೆವಗಲೊಳ್
ಅದು ಪಿರಿಯ ಸಿರಿಯ ಬಾಟ್ಕೊದ-ಲದು ಚಾಗದ ಭೋಗದಾಗರಂ ಸಕಲಸುಖ-ಕ್ಯದು ಜನ್ಮಭೂಮಿಯೆನಿಸದು-ದದನಾಳ್ವಂ ಮಾರಿದತ್ತನೆಂಬ ನೃಪಾಲಂ
ಅದುಸತ್ತು ಸವೆದೊಡಾ ಮಾಂಸದ ಸವಿಗಂಡರಸಿ ಬಾಣಸಿನ ಮನೆಯೊಳ್ಟ್ಟದ ಪೋಂತಂಂ ತಿಂಗುಜ ಮಾ-ಡಿದಳದನರಿವಲ್ಲಿ ತೊತ್ತಿರೆಂಂಗುಂ ತಮ್ಮೊಳ್
ಅನಿತೆಸೆವ ಚಂದ್ರಮತಿಗಂಜನಪತಿಗಂ ಪುಟ್ಟಿದಂ ಯಶೋಧರನೆಂಬಂಜನಮೋಹನಬಾಣಂ ಕರ್ಬಿನ ಬಿಲ್ಲಂ ನನೆಯ ನಾರಿಗಂ ಪುಟ್ಟಿದವೊಲ್
ಅಭಯರಚಿಯಭಯಮತಿಯಿೆಂಬಭಿಧಾನದೆ ಚಂದ್ರಮತಿ ಯಶೋಧರರಮಳ್ಳಳ್ಶುಭಲಕ್ಷಣಮಷ್ಪತ್ತಿರೆಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕುಂ
ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯಪ್ರಭುಸಭೆಗೆಸೆದಿರ್ಕಂ ಮಂಗಳಂ ಶ್ರೀವಿಕಾಸಂ.
ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯಪ್ಲರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ