ಒಟ್ಟು 15 ಕಡೆಗಳಲ್ಲಿ , 1 ಕವಿಗಳು , 13 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ ರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀ ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ ಪ್ರಭುಸಭೆಗೆಸೆದಿರ್ಕಂ ಮಂಗಳಂ ಶ್ರೀವಿಕಾಸಂ.
--------------
ಜನ್ನ
ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ ರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀ ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ ಪ್ಲರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ
--------------
ಜನ್ನ
ಅಭಯರುಚಿಕುಮಾರಂಂ ಮಾರಿದತ್ತಂಗೆ ಹಿಂಸಾ ರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀ ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ- ಪ್ರಭುಸಭೆಗೆಸೆದಿರ್ಕಂ ಮಂಗಳಂಂ ಶ್ರೀವಿಲಾಸಂ ೭೯
--------------
ಜನ್ನ
ಅಭಯರುಚಿಕುಮಾರಂಂ ಮಾರಿದತ್ತಂಗೆ ಹಿಂಸಾ- ರಭಸಮತಿಗೆ ಸಯ್ದಂ ಪೇಟ್ಟು ಧರ್ಮಕ್ಕೆ ತಂದೀ ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ ಪ್ರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀ ವಿಲಾಸಂ
--------------
ಜನ್ನ
ಎಂತು ಬೆಸಗೊಂಡೆ ಬೆಸಗೊಂಂ ಡಂತಿರೆ ದತ್ತಾವಧಾನನಾಗು ಜಯಶ್ರೀ ಕಾಂತೆಯುಮಂ ಪರಮಶ್ರೀ ಕಾಂತೆಯುಮಂ ನಿನಗೆ ಕಡುಗಮೀ ಸತ್ಯಥನಂ
--------------
ಜನ್ನ
ಕಂ॥ ಪುರುದೇವಾದಿಗಳೊಲಿಸಿದ ಪರಮಶ್ರೀವಧುವನೊಲಿಸಿಯುಂ ಪರವನಿತಾ ನಿರಪೇಕ್ಟಕನೆನಿಸಿದ ದೇ- ವರದೇವಂ ಕುಡುಗೆ ಸುವ್ರತಂ ಸುವ್ರತಮಂ
--------------
ಜನ್ನ
ದೊರೆವಡೆದ ಯಶೌಘನ ಭೂ ವರತಿಳಕನ ಕಣ್ಗಳಂಗರಕ್ಕರ್‌ ಮನಮಾ ಭರಣಂ ರಾಜ್ಯಶ್ರೀ ಸಹ ಚರಿಯನೆ ಸಂದತ್ತು ಚಂದ್ರಮತಿಗರಸಿತನಂ
--------------
ಜನ್ನ
ನೆಗಟ್ಬ ನೃಪರೊಳಗೆ ಮುಂ ಕವಿ- ತೆಗೆ ಮುಂಜಂ ಭೋಜನುತ್ಪಲಂ ಶ್ರೀಹರ್ಷಂ ಮಿಗಿಲವರಿಂ ಬಲ್ದಾಳಂ ದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ
--------------
ಜನ್ನ
ಶ್ರೀ ರಮಣಿ ತೋರಮುತ್ತಿನ ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ ಪೇರುರಮಾಗಿರೆ ತಾಳ್ವಿದ ಯಶೋಧರನ್ಯಪೇಂದ್ರ ನೀನಲ್ಲದವರ್‌
--------------
ಜನ್ನ
ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ- ಕ್ಯಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಕತಾರೆ ಪೂ- ರ್ಣಾ ಗುರುವಾಗೆ ಭೂಸತಳದೊಳೇ ಕೃತಿ ಪೆತ್ತುದು ಸುಪ್ರತಿಷ್ಠಯಂ ಚಾಗದ ಭೋಗದಗ್ಗಳಿಕೆಯಂ ಮೆಲೌದಂ ಕವಿಭಾಳಲೋಚನಂ
--------------
ಜನ್ನ
ಶ್ರೀಜಿನದೀಕ್ಷೆಗೆ ತನುವಂ ಯೋಜಿಸೆ ಕಲ್ಯಾಣಮಿತ್ರನೆಂಬರಸು ಯಥಾ ರಾಜಾ ತಥಾ ಪ್ರಜಾ ಎಂ ಬೋಜೆಯಿನಂದರಸುಗಳ್‌ ಪಲರ್‌ ತಜೆಸಂದರ್‌
--------------
ಜನ್ನ
ಶ್ರೀಮತ್ಕಾಣೂರ್ಗಣ ಚಿಂ. ತಾಮಣಿಗಳ್‌ ರಾಮಚಂದ್ರ ಗಂಡವಿಮುಕ್ತರ್‌ ತಾಮೆ ಗಡ ಗುರುಗಳೆನಿಪ ಮ- ಹಾ ಮಹಿಮೆಗೆ ನೋಂಂತ ಭವ್ಯಚೂಡಾರತ್ನಂ
--------------
ಜನ್ನ
ಶ್ರೀಮತ್ತೀರ್ಥಾಧಿಪನ ವದನಾಂಭೋಜದಿಂಂ ಸರ್ವಭಾಷಾ ಸಾಮಾನ್ಯಂ ಶ್ರೀವಚನಮೊಗೆದತ್ತಾ ವಚೋಮಾರ್ಗದಿಂ ಮ ತ್ತಾಮುಂ ಕಂಡುಂಡುದಅ ಕಥೆಯಂ ಪೇಟ್ಪಪೆಂ ಕೇಳಿಮೆಂದಾ ಭೂಮೀಶಂಗಂ ದಭಯರುಚಿಯಿಂತೆಂದು ಪೇಟಲ್‌ ತಗುಟ್ಟಂ
--------------
ಜನ್ನ
-->