ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ದೇವಿಯ ಜಾತ್ರೆಗೆ ಮೊಳೆ ವೋದೆಳವೆಖೆ ಸಿರದ ಗಾಳಮುರಿಯುಯ್ಯರಲೆ ಕೈ- ವೋದಸುಕೆ ಕೋಕಿಲದ್ದನಿ ಮೂದಲೆಯುಲಿಯಾಗೆ ಬಂದುದಂದು
--------------
ಜನ್ನ
ಗೋದಾಮೆಗಂಡ ನವಿಲಂ ತಾದುದು ಕಾರ್ಗಂಡ ಹಂಸನವೊಲಾದುದಲರ್‌ ವೋದ ಲತೆಗಂಡ ವಿರಹಿವೊ ಲಾದುದು ದುರ್ನಯದ ಕಾಣ್ಮೆಗೆನ್ನಯ ಚಿತ್ತಂ
--------------
ಜನ್ನ
ಲಂಪಣನವೊಲೇನಾನುಮ ಲಂಪಿನ ನಗೆನುಡಿಯ ನೆವದೆ ನೆಯ್ಬಿಲ ಪೂವಿಂ ದಂ ಪೊಯ್ಯೆ ಮೂರ್ಛೆವೋದಳ್‌ ಸಂಪಗೆಯಲರ್ಗಂಪು ಪೊಯ್ದ ತುಂಬಿಯ ತೆಅದಿಂದ
--------------
ಜನ್ನ
ಸಿಸಿರಮನೆ ಪಡೆದು ಪರಕೆಗೆ ವಸತನಲರ್ವೋದ ಮಾವಿನಡಿಮಂಚಿಕೆಯೊಳ್‌ ಕುಸುರಿದಖವೆದಡಗಿನಗತೆವೊ ಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳ್ಗಳ್‌
--------------
ಜನ್ನ
-->