ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ನೃಪತಿ ಬಳಿಕ ತಾಯುಂ ತಾನುಂ ಚಂಡಿಕೆಯ ಪೂಜೆಗೆಂದೆಟ್ಟಂದಂ ನಾನಾ ವಿಧದರ್ಚನೆಯಿಂ ಮಾನೋಮಿಯ ಮುಂದೆ ಬಂದ ಭೌಮಾಷ್ನಮಿಯೊಳ್‌
--------------
ಜನ್ನ
ಆ ನೃಪನ ಸಭೆಯೊಳಖಳಕ- ಳಾ ನಿಷುಣರ ನಟ್ಟನಡುವೆ ಬೊಟ್ಟಿತ್ತಿ ಗೆಲಲ್‌ ತಾನೆ ಚತುರ್ವಿಧ ಪಂಡಿತ ನೇನೆಂಬುದೊ ಸುಕವಿ ಭಾಳಲೋಚನನಳವಂ
--------------
ಜನ್ನ
ಆನಭಯರುಚಿಕುಮಾರನೆ ಈ ನೆಗಟ್ಬಿರ್ದಭಯಯತಿಯುವೀ ಅಕ್ಕನೆ ದಲ್‌ ನಾನಾ ವಿಧ ಕರ್ಮದಿನಿ ನ್ನೇನಂ ನೀನ್‌ ಕೇಳ್ವೆ ಮಾರಿದತ್ತನ್ಫಪೇಂದ್ರಾ
--------------
ಜನ್ನ
ಎನೆ ಕೇಳ್ಬು ಮಾರಿದತ್ತಾ ವನಿಪನವಂಗಭಯರುಚಿ ಬಟೆಕ್ಕಿಂತೆಂದಂ ಮನಸಿಜನ ಮಾಯೆ ವಿಧಿವಿಳ ಸನದ ನೆರಂಬಡೆಯೆ ಕೊಂದು ಕೂಗದೆ ನರರಂ
--------------
ಜನ್ನ
ಏಕೆ ಕನಸೆಂದು ನುಡಿದೆನಿ- ದೇಕಂಬಿಕೆ ಬಲಿಯನೊಡ್ಡಿದಳ್‌ ಕೂಗಿದುದೇ- ಕೀ ಕೃತಕತಾಮ್ರಚೂಡನಿ- ದೇಕೆಂಂದಾಜೆವರಯ್ಯ ವಿಧಿವಿಳಸನಮಂ
--------------
ಜನ್ನ
-->