ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತೆಸೆಯೆ ಪಾಡುತಿರೆ ತ ದ್ಬಂತಿಪನತಿನೂತ್ನಗೀತ ಪಾತನ ವಿಕಲ ಸ್ವಾಂತೆಗೆ ನೋಡುವ ಕೊಡುವ ಚಿಂತೆ ಕಡಲ್ಪರಿದುದಂದು ಬೆಳಗಷ್ಟಿನೆಗಂ
--------------
ಜನ್ನ
ಅವಧಾರಿಸಿ ಕೇಲ್ವುದುಮದ ರವಧಿಯಿನಾಸನ್ನಭವ್ಯನೆಂಬುದನಣೆದಿಂ- ತವರಿಂತು ನುಡಿದರಾತ್ಮನ- ನವಿಕಲ್ಪಂ ನೆನೆಯುತಿರ್ದೆವೆನೆ ಮತ್ತಾತಂ
--------------
ಜನ್ನ
ಎಂದಿತು ಬಹುವಿಕಲ್ಪದ ದಂದುಗದೊಳೆ ಬೆಳಗುಮಾಡಿ ಮೆಯ್ಮರಿದೆರ್ದಂ ಬಂದು ತೊಡೆವೊಯ್ಬು ಭೋಧಿಸಿ ದಂದದಿನೆಸಗಿತ್ತು ಸುಪ್ರಭಾತಾತೋದ್ಯಂ
--------------
ಜನ್ನ
ನಾಂದಿಯಿನನಂತರಂ ಕವಿ ವೃಂದಾರಕವಾಸವಂಗೆ ಕವಿಕಲ್ಪಲತಾ ಮಂದಾರಂಗೇಂಂ ಪ್ರಸ್ತುತ ಮೆಂದೊಡೆ ಬಲ್ದಾಳದೇವನನ್ವಯಕಥನಂ
--------------
ಜನ್ನ
-->