ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ತೀವಿದ ತಿದಿಯಂ ತೂಗಿಯು-ಮಾ ವಾಯುವನಿಳೆಪಿ ತೂಗಿಯುಂ ಸರಿ ತಿದಿಯಿಂ-ದಾ ವಾಯು ಬೇಳೆ ತನುವಿಂಂಜೀವಂ ಬೇಜೆಂದು ಮಗನೆ ಭಾವಿಸಿ ನೋಡಾ
ಮನಮಿರೆ ಪುರ್ವಿನ ಮೊದಲೊಳ್ಮನದೊಳಗಿರೆ ವಾಯು ಕರಣತತಿ ವಾಯುವಿನೊಳ್ಕುನಿದಿರೆ ಪದ್ಮಾಸನದೊಳ್ತನುವಿರೆ ಯೋಗೀಂದ್ರ ನಾತ್ಮ ಚಿಂತೆಯೊಳಿರ್ದಂ