ಒಟ್ಟು 2 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮದನನ ಮಾಅಂಕದ ಚೆಂ-ದದ ಗಂಡನಮೃತದನ್ನಳತ್ತೆಯನಿವಳೋ-ವದೆ ಕೊಂದಳ್ ಪಾಪಂ ಲೆ-ನದು ಪಾತಕಿ ಪುಟೆತೊಡಲ್ಲದೇಂ ಸತ್ತಪಳೇ
ಲಂಪಣನವೊಲೇನಾನುಮಲಂಪಿನ ನಗೆನುಡಿಯ ನೆವದೆ ನೆಯ್ಬಿಲ ಪೂವಿಂದಂ ಪೊಯ್ಯೆ ಮೂರ್ಛೆವೋದಳ್ಸಂಪಗೆಯಲರ್ಗಂಪು ಪೊಯ್ದ ತುಂಬಿಯ ತೆಅದಿಂದ