ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತೊಗೆದು ಮೊಟ್ಟೆಯೊಡೆದ- ಲ್ಲಿಂ ತೊಲಗದು ತುಪ್ಪುಚೆಡದು ಕಾಲ್ಪಲಿಯದು ಕ- £90 ತೆಳೌಯದೆಂಬ ಪದಕೆ ಕೃ- ತಾಂಂತನ ಹರಿಯಂತೆ ಕವಿದು ಬೇಂಟೆಯೊಳೊರ್ವಂ
--------------
ಜನ್ನ
ಎಂದು ಮನಂ ಮಖುಗುವಿನಂ ನೊಂದಲ್ಲಿಂ ತಳರ್ದು ಮನೆಗೆ ಉಬ್ಬೆಗಮೆೌದೊ- ಯ್ವಂದದೆ ಬಂದೀ ರಾಜ್ಯದ ದಂದುಗಮೇಕೆಂದು ತೊಟೌಯಲುದ್ಯತನಾದಂಂ
--------------
ಜನ್ನ
ಪುರ್ವೆಂಬ ಜವಳಿಗಟ್ಟಿನ ಕರ್ವಿನ ಬಿಲ್ಲಿಂಗೆ ಬಿಗಿದ ಮಧುಕರಮಾಲಾ ಮೌರ್ವಿಯೆನೆ ಮುಗಿದ ಕಣ್ಗಳ ಪರ್ವುಗೆಯೊಳ್‌ ಮೆಳೌದುದವರ ತಳ್ಳೆಮೆದುಜುಗಲ್‌
--------------
ಜನ್ನ
ಮಂದಸ್ಮಿತ ವರ ಕೌಮುದಿ ನಿಂಂದುದು ಮೃಗನಾಭಿ ತಿಲಕಲಕ್ಷ್ಮದ ಪೊಳಪಿ ಲ್ಲಿಂದೇಕೆ ಕಂದ ಪಗಲೊಗೆ ದಿಂದುವಿನಂತಾಯ್ತು ನಿನ್ನ ಮಂಗಲ ವದನಂ
--------------
ಜನ್ನ
-->