ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಗಳ್‌ ಬಾಳ್‌ ನಿಮಿರ್ದುದು ತೋಳ್‌ ತೂಗಿದುದು ಮನಂ ಕನಲ್ಟು ದಿರ್ವರುಮನೆರ ಟ್ಟಾಗಂ ಮಾಡಲ್‌ ಧೃತಿ ಬಂ ದಾಗಳ್‌ ಮಾಣೆಂಬ ತೆಅದೆ ಪೇಸಿದನರಸಂ
--------------
ಜನ್ನ
ಆನ್‌ ಬೆಂದೆನೆಂದು ನವಿಲಂ ಪಾಣ್ಟೆ ಕನಲ್ಪಡಸಿ ಪೊಯ್ಯೆ ಮೇಗಣ ನೆಲೆಯಿಂ ದಂ ಬಿರ್ದುದು ಪಚ್ಚೆಯ ಪದ- ಕಂ ಬೀಟ್ವಂತಿರೆ ಸುಧಾಂಶುಬಿಂಬದ ಕೊರಲಿಂ
--------------
ಜನ್ನ
ಇರ್ದಳೊ ಮೇಣ್‌ ಬರ್ದಳೊ ಮೇಣ್‌ ಅರ್ದಳೊೂ ಮೇಣ್‌ ಅಷ್ಟವಂಕನೊಳ್‌ ಕಪ್ಟೆಯದೆಂಂ- ತಿರ್ದಳೂ ಕಾಣೆನದೇಕೆನು- ತಿರ್ದುದು ಕೋಟಲೆಗೆ ಕೋಡು ಮೂಡಿದ ತೆಅದಿಂ
--------------
ಜನ್ನ
ಉದಧಿ ಪರಿಯಂತಮಿಳೆಯೊಳ ಗೊದವಿದ ನಿನ್ನಾಜ್ಞೆ ಮಣಿಕರೀಟಂಗಳನೀ ಉಊದೆದುರುಳೆ Boos ಕುಳ್ಳಿ ರ್ದುದು ನೆತ್ತಿಯ ಮೇಲೆ ಸಕಲಭೂಪಾಲಕರಾ
--------------
ಜನ್ನ
ಕರಮೆಸೆಯೆ ಸಮೆದು ಬಂದುದು ಚರಣಾಯುಧಮದಳಣ ಚಿತ್ರಪರಿಶೋಭೆಗೆ ಬೆಂ ತರನೊಂದಾಶ್ರಯಿಸಿರ್ದುದು ಪರಸಿದಳುಗ್ಗಡಿಸಿ ಜನನಿ ಪುತ್ರಂ ಪೊಯ್ದಂ
--------------
ಜನ್ನ
ನೀರಡಸಿ ಕುಡಿದು ಸಿಂಂಪೆಯ ನೀರೊಳಗರೆಮುಯುಗಿ ಮಗ್ಗುಲಿಕ್ಕಿರ್ದುದು ಮು- ನ್ನೀರಂ ನೀಲಾಚಲದಿಂ ಸಾರಂಗಟ್ಟಿದವೊಲಿರೆ ಬಟಲ್ಬು ಲುಲಾಯಂ
--------------
ಜನ್ನ
-->