ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮಾಡಿದ ಕೋಚೆಯನಜೆದ-ರ್ಕಾಡಿ ಯಶೋಧರನುಂ ಚಂದ್ರಮತಿಯಿಂತಿರ್ಬರ್ಗೂಡಿನ ಕೋಣಚೆಗಳಾದರ್ನೋಡಯ್ ಮತ್ತೊರ್ಮೆ ಬಟಲಿ ತಿರ್ಯಗ್ಗತಿಯೊಳ್
ಮೀನಾಗಿ ಸಾಯುತಿರ್ದಪೆ-ನಾನೀ ಪಾರ್ವರ್ ಯಶೋಧರಂ ಸುಖದಿಂದಿರ್ಕಾ ನಾಕದೊಳೆಂದೂಳ್ಡಪ-ರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ
ಸ್ವರವೇದವಿದ್ಯೆಯಂ ತ-ನ್ನರಸಿಗೆ ಮೆಣೌಯಲ್ಕೆ ದೇವಿ ನೋಡೆನುತೆಚ್ಚಂಸರಲೆಯ್ದಿಸೆ ಕಡೆದುವವಂ-ತೆರಡರ್ಕಾಯುಃ ಪ್ರಮಾಣಮೊಂದಾದುದೆನಲ್