ಒಟ್ಟು 14 ಕಡೆಗಳಲ್ಲಿ , 1 ಕವಿಗಳು , 14 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಮೃತಮತಿಯೆತ್ತ ರೂಪಾಧಮನಷ್ಟಾವಂಕನೆತ್ತ ಚಿತ್ರಮಪಾತ್ರೇರಮತೇ ನಾರೀ ಎಂಬುದುಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ
ಆ ಪುರದರಸಂ ನತಭೂಮೀಪಾಲರ ಮಕುಟಮಸ್ತಕದೆ ನಿಜಶೇಜೋರೂಪಕಮೆ ಪದ್ಮರಾಗದದೀಪದವೊಲ್ ಮೆಉ್‌ೌವಿನಂ ಯಶೌಘಂ ಮೆಲೌವಂ.
ಆ ರಾಜಕುಮಾರಂ ಬಟೆಕಾ ರೂಪಿನ ಪೆಂಡಿರಿಂತು ಕಟೆಬಾದೊಡೆ ಚಿಃಕೂರಿಸುವ ಕೂರ್ಪ ಮಾತಂಂಮಾರಿಗೆ ಕುಡು ಸಿರಿಯನೊಟ್ಟಿ ಸುಡು ಹೋಗೆಂಂದಂ
ಎನುತುಂ ಜಾತಿಸ್ಮರನ-ಪ್ಹನಿಮೇಷಂ ಜೀವಿಂತಾಂತ್ಯದೊಳ್ ಮುನ್ನೊಗೆದಾ-ಖನ ಬಸಿಖಳ್ ಬಂದುದು ಪೋಂ-ಘನ ರೂಪಿಂ ಬೆಳೆದು ಬಟೆಕ ಮದನೋನ್ಮತ್ತಂ
ಎನೆ ಮುನಿವಚನದೊಳಂ ನಂ-ದನರೂಳಮಾಗಳೆ ಯಶೋವುತ್ತಿಕಿತಿಪಂ ತೆ-ಳ್ಮನೆ ತಿಳಿದು ಭಾಷು ಸಂಕ-ಲನ ವಧೆಗಿನಿತಾಯ್ತು ದಿಟದಿನೇನೇನಾಗರ್
ಒಲವಾದೊಡೆ ರೂಪಿನ ಕೋಟಲೆಯೇವುದೊ ಕಾರ್ಯಮಾಗೆ ಕಾರಣದಿಂಂದಂಂಫಲಮೇನಿಂದೆನಗಾತನೆಕುಲದೈವಂ ಕಾಮದೇವನಿಂದ್ರಂ ಚಂದ್ರಂ
ಕಿವಿಸವಿ ದನಿ ಕಣ್ಣವಿ ರೂಪವಧರಿಸಲೆ ಗಜವೆಡಂಗ ನೀನುಟಾದೊಡೆ ಸಾವವಳೆನಗೆ ಮಿಕ್ಕ ಗಂಡರ್ಸವಸೋದರರೆಂದು ತಿಳಿಪಿದಳ್ ನಂಬುಗೆಯಂ
ಜವಳಿವೇ*ೆ ಮನುಜರೂಪದಿ-ನವನಿಯೊಳೊಗೆದಂತೆ ಕಾಂತಿ ಮೆ೫ೌದಪುದಿಂದಿಂ-ತಿವರ್ಗಳ ಚೆಲ್ಚಿಕೆ ಕಣ್ಗಳತವರಾಜಮನಿಂದು ಕಂಡೆನೀ ಬಾಲಕರಂ
ತಾಳದ ಲಯಮಂ ನೆನೆಯದೆಕೇಳಲೊಡಂ ಠಾಯೆ ಜಾತಿಯೊಳ್ ಗ್ರಾಹಯುತಂಂಕೇಳಲೊಡಂಂ ಗೀತಮನೆಂದಾಳತಿಯೊಳ್ ಮೆದು ಪಾಡಿದಂ ರೂಪಕಮಂ
ನೋಡುವ ಕಣ್ಣಳ ಸಿರಿ ಮಾ-ತಾಡುವ ಬಾಯ್ಗಳ ರಸಾಯನಂ ಸಂತಸದಿಂಕೊಡುವ ತೋಳ್ಗಳ ಪುಣ್ಯಂನಾಡಾಡಿಯ ರೂಪೆ ಕುವರ ವಿದ್ಯಾಧರನಾ
ಪದವಿಯ ರೂಪಿನ ಸೊಬಗಿನಮದಮಂ ಮಾಡುವರ ಮೂಗಿನೊಳ್ ಪಾತ್ರಮನಾಡದೆ ಮಾಣದನಂಗನ ಕೃತಿಸುದತಿಯರ ವಿಕಾರಮೆಂಬ ವಿದ್ಯಾಬಲದಿಂ
ಪಲವಂಂದದ ನಿಗ್ರಹದಿಂಕೊಲಿಸಿದೊಡಾ ಮೊಸಳೆ ಸತ್ತುಮದುವೆ ಬಟೆಕ್ಕಾಪೊಲಗೇರಿಯಾಡಿನೊಡಲೊಳ್ನೆಲಸಿ ಬಟೆಕ್ಕೊಯ್ಯನೊಗೆದುದಾಡಿನ ರೂಪಿಂ
ಭೈರವನ ಜವನ ಮಾರಿಯಮೂರಿಯವೋಲ್ ನಿಂದ ಮಾರಿದತ್ತಂ ಲಲಿತಾ-ಕಾರರ ಧೀರರ ಬಂದ ಕುಮಾರರ ರೂಪಿಂಗೆ ಠಕ್ಕುಗೊಂಂಡಂತಿರ್ದಂ
ಮನದನ್ನಳಪ್ಪ ಕೆಳದಿಗೆಮನಮಂ ಮುಂದಿಟ್ಟು ಬಟುಕ ಕಲುಪಿದೊಡವಳಾತನ ರೂಪುಗಂಡು ಕಣ್ಣಂಮನಕ್ಕ ಮುದ್ಗಾರವೆತ್ತು ಭೋಂಂಕನೆ ಮಗುಳ್ಳಳ್