ಒಟ್ಟು 1 ಕಡೆಗಳಲ್ಲಿ , 1 ಕವಿಗಳು , 1 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಗುಡುಗುಡನೆ ಸುರಿವ ಕಣ್ಣನಿ-ಯೊಡವಂದಶುಭಕ್ಕೆ ಮಂಗಳಸ್ನಾನಮಂ-ದೊಡರಿಸೆ ಸೋದರ ಶಿಶುಗಳ-ನೊಡಲೊಳ್ ಮಡಗುವಿನಮಪ್ಪಿ ಬೆಚ್ಚನೆ ಸುಯ್ದಂ