ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೆರೆಮುಗಿಲನಡರ್ವ ವಿದ್ಯಾ- ಧರಿಯೆಂಬಿನಮೊರ್ವಳೇಉಖೆ ಕೃತಕಾದ್ರಿಯನೇಂ ದೊರೆಯಾದಳೊ ರತಿನಾಥನ ಕರುಮಾಡದ ಮದನಮೋಹಿನೀ ಪುತ್ರಿಕೆವೊಲ್‌
--------------
ಜನ್ನ
ನವ ವೈಯಾಕರಣಂ ತ- ಕಳವಿನೋದಂ ಭರತ ಸುರತ ಶಾಸ್ತವಿಳಾಸಂ ಕವಿರಾಜಶೇಖರಂ ಯಾ- ~ ದವರಾಜಚ್ಛತ್ರನಖಿಳಬುಧಜನಮಿತ್ರಂ
--------------
ಜನ್ನ
ಸಜ್ಜನ ಚೂಡಾಮಣಿ ತ- ಮ್ಮಜ್ಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾ- ಗುಜ್ಜಳಿಕೆವಡೆದ ಪೆರ್ಮೆಯೊ ಳುಜ್ಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ
--------------
ಜನ್ನ
-->