ಒಟ್ಟು 19 ಕಡೆಗಳಲ್ಲಿ , 1 ಕವಿಗಳು , 19 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅನಿತೆಸೆವ ಚಂದ್ರಮತಿಗಂಜನಪತಿಗಂ ಪುಟ್ಟಿದಂ ಯಶೋಧರನೆಂಬಂಜನಮೋಹನಬಾಣಂ ಕರ್ಬಿನ ಬಿಲ್ಲಂ ನನೆಯ ನಾರಿಗಂ ಪುಟ್ಟಿದವೊಲ್
ಅಭಯರಚಿಯಭಯಮತಿಯಿೆಂಬಭಿಧಾನದೆ ಚಂದ್ರಮತಿ ಯಶೋಧರರಮಳ್ಳಳ್ಶುಭಲಕ್ಷಣಮಷ್ಪತ್ತಿರೆಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕುಂ
ಅಮೃತಮತಿ ಗಡ ಯಶೋಧರನ ಮನಃಪ್ರಿಯೆಯಾಕೆ ದೀವಮಾಗೆ ಪುಳಿಂದಂಸುಮನೋಬಾಣಂ ತದ್ಭೂರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ
ಆ ವಿಪ್ರಘೋಷಣಂಂ ಸ್ಮೃತಿಗಾವಹನ ನಿದಾನಮಾದವೋಲಜ Waesoಭಾವಿಸಿದುದಾನ್ ಯಶೋಧರದೇವನೆ ಎನ್ಮಾತ್ಮಜಂ ಯಶೋಮತಿಯೀತಂ
ಆಗಳ್ ತಂದೆಯ ತಪದು-ದ್ಯೋಗಂ ತಡವಾಗದಂತೊಡಂಬಟ್ಟು ಮಹೀಭೋಗಕ್ಕನುಜ ಯಶೋಧರನಾಗಿರೆ ಬಟೆಕಭಯರುಚಿಯುಮನುಜೆಯ ಸಹಿತಂ
ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರಸದಮಲ ರಾಮಚಂದ್ರ ಮುನೀಂದ್ರಪದ ಭಕ್ತಂಜನ್ನಕವಿ ಜನಕ್ಕೆ ಮಾಡಿದಯಶೋಧರ ಚರಿತಾವತಾರಂಸಂಪೂರ್ಣಂ
ಎಂದು ಮನಸಂದು ಜಿನಮತನಂದನದೊಳ್ ದಾನಲತೆ ದಯಾರಸದೆ ಜಗಂಪಂದರೆನೆ ಪರ್ವಿ ಪೊಸಜಸ-ದಿಂಂದಂ ಮರಲ್ಪಿರೆ ಯಶೋಧರಂ ಬೆಳೆಯಸಿದಂ
ಕರಹಟದೊಳ್ ಬೇಂಟೆಯ ಕು-ಕ್ಯುರಿಯಾದಳ್ ಸತ್ತು ಚಂದ್ರಮತಿಯುಂ ಬಟೆಕಾ-ಯೆರಡುಮುಪಾಯನ ಘಟನೆಯಿ-ನರಮನೆಯಂ ಸಾರ್ದುವಾ ಯಶೋಧರಸುತನಾ
ಗುರುಬಿಟ್ಟ ರಾಜ್ಯಲಕ್ಷ್ಮಿಗೆವರನಾದೈ ಕಷ್ಟಮೆಲೆ ಯಶೋಧರ ನಿನ್ನೊಳ್ನೆರೆದಿರ್ಪುದಲ್ಲದೆಂಬಂತಿರೆ ಪೋದಳ್ ಕೀರ್ತಿಕಾಂತೆ ದೆಸೆಯೆಂತುವರಂ
ಜನಕಂ ಯಶೋಧರಂ ಪಿ-ಟ್ಟಿನ ಕೋಟೆಯನಟೆದು ಕಟೆದು ನಿಲೆಯ್ಮಾನಾ-ಡಿನ ಪೋರಿ ಪೋಂತು ಕುಕ್ಕುಟ-ಮನೆ ಪುಟ್ಟಿದನೀಗಳಭಯರುಚಿಯಾಗಿರ್ದಂ
ತಾರಾತಾರಾ ಧರಾಧರತಾರಾ ದರತಾಹಾರ ನೀಹಾರ ಪಯಃಪೂರ ಹರಹಸನ ಶಾರದನೀರದ ನಿರ್ಮಲ ಯಶೋಧರಂಂ ಕವಿತಿಲಕಂ
ಧರಣೀಗಣಿಕೆ ಯಶೌಘನವಿರಹದ ಪರಿತಾಪಮಂ ಯಶೋಧರ ಯಶೋಹರಿಚಂದನಚರ್ಜೆಯಿನುTLS ದಾನಾಸಾರಸೇಕದಿಂ ಮಗ್ಗಿಸಿದಳ್
ನೋಡುವ ಮಾತಾಡುವ ಬಾಯ್ಲೂಡುವ ಪದನಮೃತಮತಿಗೆ ಪೂರ್ವ ಸ್ಥಿತಿಯಂಪಾಡಟಲಿಯುತ್ತಿರೆ ನೋಡಲ್ವೇಡಿ ಯಶೋಧರನದೊರ್ಮೆ ಶಯ್ಯಾತಳದೊಳ್
ಪರೆವುದು ದುರಿತತಮಿಸ್ರಂಪೊರೆಯೇಜುದಮಳದೃಷ್ಟಿಕುವಳಯ ವನಮಾ-ಚರಿಪ ಜನಿಕ್ಕೆ ಯಶೋಧರಚರಿತ ಕಥಾಶ್ರವಣಮೆಂಂಬ ಚಂದ್ರೋದಯದೊಳ್
ಪೊಡೆಯೆ ಕೃಕವಾಕು ನಿನದಂಬಿಡದುಣ್ಮುತಿರಲ್ಕೆ ಕಯ್ಯ ಬಾಳ್ ಬೀಟೆರೆ ಪೊಯ್ವಡೆದಂತೆ ಪಂದೆಯಂ ಪಾ-ವಡರ್ದಂತಾಗಿರೆ ಯಶೋಧರಂ ಬೆರಗಾದಂ