ಒಟ್ಟು 9 ಕಡೆಗಳಲ್ಲಿ , 1 ಕವಿಗಳು , 9 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅವರ ಗುಣಮವರ ಸಂಯಮ-ಮವರ ತಪಶ್ಚರಣಮೆಂಬುದವರಿವರಳವಲ್ಲವರ ಪೆಸರ್ಗೊಂಡ ನಾಲಗೆಸವಿದಅಿಯದು ಬಟಿಕ ತಾಯ ಮೊಲೆವಾಲ್ಪನಿಯಂ
ಆ ರುಷಿಯ ಚರಣಕಮಲಮ-ನಾರಾಧಿಸಲೆಂದು ಬಂದು ಕಂಡೆಡೆವೊಕ್ಕು-ರ್ವೀರಮಣ ದುರ್ಬಲಸ್ನ ಬ-ಲೋ ರಾಜಾ ಎನ್ನದಿವರ್ಗೆ ಮುಳಿವುದೆ ಮರುಳೇ ಅಲ್ಲ
ಜಿನಸಿದ್ಧ ಸೂರಿದೇಶಿಕಮುನಿಗಳ ಚರಣಂಗಳೆಂಬ ಸರಸಿಜವನಮೀಮನಮೆಂಬ ತುಂಬಿಯೆಜಕಮ-ನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ
ನೀನಣೆವೆ ಕೊಂದ ಘೋರಮ-ನಾನಿಗ್ರಹವಧೆಯಿನಂದು ಸತ್ತವಚಜೆವರ್ಮೀನುಂ ಮೊಸಳೆಯುಮಾಡಂ-ತಾ ನೆಗಟ್ಬ ಜಮೋತಮಹಿಷಮಾದಂಂದರಸಾ
ಮತ್ತೊರ್ಮೆ ಚಾಲದೊಳ್ ಸಿ-ಕೈತ್ತೆಯ್ಯಾಗಿರ್ದ ಮೀನದಂ ಶ್ರಾದ್ಧಕ್ಕ-ತ್ಯುತ್ತಮ ಲೋಹಿತ ಮತ್ಸ್ಯಮ-ನುತ್ತಮಮೆಂದೊಂದು ಕಡೆಯಿನಡಿಸಿದನರಸಂ
ಮಳಯಜದ ಮೊಲೆಯ ಕುಂಕುಮ-ದಳಕದ ಕತ್ತುರಿಯ ಬಣ್ಣವಣ್ಣಿಗೆ ಕೊಳದೊಳ್ತಳರ್ದಿರೆ ಜಲರುಹಮುಖಿಯರ್ಜಳಕೇಳಿಯ ನೆವದಿ ದೂಳಿಚಿತ್ರಂ ಬರೆದರ್
ಮಾರಿ ಮಾಲಯಾನಿಳಂ ನವನೀರಜವನಮೆಂಬ ಕೆಂಡದೊಳ್ ದಂಡನಮ-ಸ್ಕಾರದೆ ಬಂಂದಪನಿತ್ತವ-ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್..
ವೀರತಪಸ್ವಿ ಯಶೌಘಮ-ಹಾರಾಜಂಂ ನೋನ್ತು ಕಟಿದು ಸುರವರವನಿತಾಸೇರಕಟಾಕ ನಿರೀಕಣಕೈರವಶೀತಾಂಂಶುದೇವನಾದಂ ದಿವದೊಳ್
ಶ್ರೀಮತ್ಕಾಣೂರ್ಗಣ ಚಿಂ.ತಾಮಣಿಗಳ್ ರಾಮಚಂದ್ರ ಗಂಡವಿಮುಕ್ತರ್ತಾಮೆ ಗಡ ಗುರುಗಳೆನಿಪ ಮ-ಹಾ ಮಹಿಮೆಗೆ ನೋಂಂತ ಭವ್ಯಚೂಡಾರತ್ನಂ