ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವರ ಗುಣಮವರ ಸಂಯಮ- ಮವರ ತಪಶ್ಚರಣಮೆಂಬುದವರಿವರಳವ ಲ್ಲವರ ಪೆಸರ್ಗೊಂಡ ನಾಲಗೆ ಸವಿದಅಿಯದು ಬಟಿಕ ತಾಯ ಮೊಲೆವಾಲ್ಪನಿಯಂ
--------------
ಜನ್ನ
ಮಗನ ಮೊಗಮಂ ನೀಡುಂಂ ನೋಡುತ್ತು ಮಟ್ಕಜುಳುರ್ಕೆಯಿಂ ದುಗುವ ಮೊಲೆವಾಲ್‌ ಪುಣ್ಯಸ್ನಾನಾಂಬುವಾಗೆ ಪದಾಬ್ಬದಿಂ ನೆಗಪಿ ಪಲವಪ್ಪಾ ಶೀರ್ವಾದಂಗಳಿಂದಮರ್ದಪ್ಪಿ ಜೋ ಲ್ಬುಗುವ ಕುರುಳಂ ತಿರ್ದುತ್ತು ಮಿಂತೆದಳಂದಿನ ಭಂಗಿಯಂ
--------------
ಜನ್ನ
ಮಳಯಜದ ಮೊಲೆಯ ಕುಂಕುಮ- ದಳಕದ ಕತ್ತುರಿಯ ಬಣ್ಣವಣ್ಣಿಗೆ ಕೊಳದೊಳ್‌ ತಳರ್ದಿರೆ ಜಲರುಹಮುಖಿಯರ್‌ ಜಳಕೇಳಿಯ ನೆವದಿ ದೂಳಿಚಿತ್ರಂ ಬರೆದರ್‌
--------------
ಜನ್ನ
ಮುಟ್ಟಿದೊಡೆ ಸುಖದ ಸೋಂಕಂ ಪುಟ್ಟಿಸುವಾ ವಾಮೆಯಾದೊಡೆ ಮುನ್ನಂ ಬಟ್ಟಿದುವೆನಿಸುವ ಮೊಲೆ ನಿ ರ್ವೆಟ್ಟಿದುವಾದುವು ನೃಪಂಗೆ ಬೆನ್ನೋಂಕಲೊಡಂ
--------------
ಜನ್ನ
-->