ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದಣಡಗು ಮುಗ್ಗಿ ಪುಟೆ ಪ- ತ್ತಿದೊಡಾಅಲ್‌ ಪರಪೆ ಕಾಗೆಯುಂ ನಾಯುಂ ಮು- ಟ್ವಿದೊಡದನೆ ಶುದ್ಧಮಂ ಮಾ- ಟ್ಟುದನಿಂತೆಂದೋದಿದರ್‌ ಪುರೋಹಿತರೆಲ್ಲಂ
--------------
ಜನ್ನ
ಆರೆಣೆಯೆಂಬೆನಟುಂಬದ ಬೀರಮನೀ ಜಗಮನಾವಗಂ ಸುತ್ತಿದ ಮು- ನ್ನೀರೆಂಬುದು ಬಿರುದಿನ ಬೆ- ಳ್ಳಾರೆನಿಸಿದುದದಟರಾಯ ಕೋಳಾಹಳನಾ
--------------
ಜನ್ನ
ಈ ನಗರಿಯಪ್ಪುದೆಮ್ಮು- ಜ್ಹೇನಿ ಇದಾನಿರ್ಪ ನೆಲೆಯ ದವಳಾರಮಿದುಂ ತಾನಮೃತಮತಿಯ ಮಾಡಂ ಮಾನಿನಿ ನಂಜಿಟ್ಟಳೆನಗೆ ಮುಡಿಪಿದೆನಿದಖೊಳ್‌
--------------
ಜನ್ನ
ನಿನಗಂ ಕುಸುಮಾಳಿಗಂ ಜಯಿಸಿದಮಳೆಂಬುವಭಯರುಚಿಮತಿಗಳ್‌ ಮು- ನ್ನಿನ ಜನ್ಮಮನಿತುಮಂ ನೆ- ಟ್ಟನೆ ಬಲ್ಲರ್‌ ಕೇಳ್ದುನಂಬು ನೀನ್‌ ಧರಣಿಪತೀ
--------------
ಜನ್ನ
ನೀರಡಸಿ ಕುಡಿದು ಸಿಂಂಪೆಯ ನೀರೊಳಗರೆಮುಯುಗಿ ಮಗ್ಗುಲಿಕ್ಕಿರ್ದುದು ಮು- ನ್ನೀರಂ ನೀಲಾಚಲದಿಂ ಸಾರಂಗಟ್ಟಿದವೊಲಿರೆ ಬಟಲ್ಬು ಲುಲಾಯಂ
--------------
ಜನ್ನ
ಮೀನಾದುದೆಯ್ಯಮೃಗಮು- ಜ್ಹೇನಿಯ ದೇಶದೊಳುಮೆಸೆವ ಸಿಂಪಾನದಿಯೊಳ್‌ ತಾನಲ್ಲಿ ಮೊಸಳೆಯಾದ ತ್ತಾ ನಾಗುನುಮಾಗಿ ಬೆಳೆಯೆ ಮತ್ತೊಂದು ದಿನಂ
--------------
ಜನ್ನ
-->