ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಮಳ್ಗಳ್ ಬಟೆಕ ಸುದತ್ತರಸಮುದಾಯದೊಳಾಗಮೋಕ್ತಿಯಿಂ ನಡೆದು ತವಂತಮಗಮರೆ ನೋನ್ಮು ಮುಡಿಪಿದಸಮಯದೊಳೀಶಾನಕಲ್ಪದೊಳ್ ಜನಿಯಿಸಿದರ್
ಈ ನಗರಿಯಪ್ಪುದೆಮ್ಮು-ಜ್ಹೇನಿ ಇದಾನಿರ್ಪ ನೆಲೆಯ ದವಳಾರಮಿದುಂತಾನಮೃತಮತಿಯ ಮಾಡಂಮಾನಿನಿ ನಂಜಿಟ್ಟಳೆನಗೆ ಮುಡಿಪಿದೆನಿದಖೊಳ್
ಕೆಲಕಾಲಮುಗ್ರತಪಮಂಸಲಿಸಿ ಸಮಾಧಿಯೊಳೆ ಮುಡಿಪಿ ಮೂಣನೆಯ ದಿವಂನೆಲೆಯಾಗೆ ಮಾರಿದತ್ತಂಕಲಿಯಂ ಮೂದಲಿಸಿದಂತೆ ದೇವನೆ ಆದಂ
ತೋರಮುಡಿವಿಡಿದು ಕುಡಿಯಂನಾರಂ ತದೆವಂತೆ ತದೆದು ಬೀಟೆಯ ಕಾಲಿಂಬಾರೇಟ* ಬದಗನೊದೆದೊಡೆಕೇರೆ ಪೊರಳ್ಜ್ಹಂತೆ ಕಾಲಮೇಲೆ ಪೊರಳ್ಬಳ್
ವಿಸರುಹದಂತೆ ಕೇಸರಮನಾಂತುದು ಮೆಯ್ಗಲಿಯಂತಿರಾರೆ ಕೂ-ರ್ಪೆಸೆದುದು ಚಾಗಿಯಂತೆ ನೆ೫್‌ೌ ಕೊಟ್ಟೆಸೆದೊಪ್ಪಿತು ರಾಧೆಯಂತೆ ಸಂ.ದಿಸಿ ಮುಡಿ ಮೇಲೆ ಕೊಂಕಿದುದು ಚಂದ್ರಮನಂತೆ ಸುಪಕ್ಷದಿಂದೆ ರಂ-ಜಿಡಿದುದು ಪುಂಜನಗ್ಗದ ಸುವಸ್ತುವಿನಂತಿರೆ ತಳ್ತು ಹೇಂಟೆಯೊಳ್