ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸನುಮಾಗಳೆ ನೆತ್ತದ ಭರದಿಂ ಕೊಳ್ಳೆನುತುಮಿಕ್ಕೆ ನವಿಲಂ ಕೊಳ್ಳೆಂ- ದರೆ ಗೆತ್ತು ಪಿಡಿದುದೆಂಬಾ- ಚರಿ ಕುಕ್ಕರಿ ನೊಂದು ಬೀಟ್ವ ನಂದನಚರನಂ
--------------
ಜನ್ನ
ಆದೊಡೆ ಸಿಟ್ಟಿನ ಕೋಟೆಯ ನಾದೊಡಮಿಂದೊಂಂದನಿಕ್ಕವೇಟ್ಟುದು ಮಿಕ್ಕಂ ದಾದೇವಿಗೆನ್ನನಿಕ್ಕಿಯು ಮೀ ದುರಿತಮನಿಂದು ಮಗನೆ ಪರಿಹರಿಸದಿರೆಂ
--------------
ಜನ್ನ
ಕಿವಿಸವಿ ದನಿ ಕಣ್ಣವಿ ರೂ ಪವಧರಿಸಲೆ ಗಜವೆಡಂಗ ನೀನುಟಾದೊಡೆ ಸಾ ವವಳೆನಗೆ ಮಿಕ್ಕ ಗಂಡರ್‌ ಸವಸೋದರರೆಂದು ತಿಳಿಪಿದಳ್‌ ನಂಬುಗೆಯಂ
--------------
ಜನ್ನ
-->