ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದುಸತ್ತು ಸವೆದೊಡಾ ಮಾಂ ಸದ ಸವಿಗಂಡರಸಿ ಬಾಣಸಿನ ಮನೆಯೊಳ್‌ ಟ್ಟದ ಪೋಂತಂಂ ತಿಂಗುಜ ಮಾ- ಡಿದಳದನರಿವಲ್ಲಿ ತೊತ್ತಿರೆಂಂಗುಂ ತಮ್ಮೊಳ್‌
--------------
ಜನ್ನ
ಆ ರೌದ್ರಹತಿಗೆ ತವೆ ಸಂ ಸಾರಂ ತತ್ಪುರದ ಪೊಟಗೆ ಪುಟ್ಟಿದುವಂತಾ ಸೈರಿಭಮುಂ ಪೋಂತುಂ ಪೊಲ- ಗೇರಿಯ ಮಾದಿಗರ ಮನೆಯ ಕೋಟೆಯ ಬಸಿಉಳ್‌
--------------
ಜನ್ನ
ಇಂತಿಂತೊರ್ವರನೊರ್ವರ್‌ ಸಂತೈಸುತ್ತುಂ ನೃಪೇಂದ್ರತನುಜಾತರ್‌ ನಿ- 30380 ಪೊಕ್ಕರ್‌ ಪಸಿದ ಕೃ- ತಾಂತ ಬಾಣಸುವೊಲಿರ್ದ ಮಾರಿಯ ಮನೆಯಂ
--------------
ಜನ್ನ
ಕರಹಟದೊಳ್‌ ಬೇಂಟೆಯ ಕು- ಕ್ಯುರಿಯಾದಳ್‌ ಸತ್ತು ಚಂದ್ರಮತಿಯುಂ ಬಟೆಕಾ- ಯೆರಡುಮುಪಾಯನ ಘಟನೆಯಿ- ನರಮನೆಯಂ ಸಾರ್ದುವಾ ಯಶೋಧರಸುತನಾ
--------------
ಜನ್ನ
ದೇವರ ಬಟೆಯೊಳೆ ಬರ್ಪೆಂ ಪೂವಿನ ಸೌರಭದ ಮಾಲ್ಕ್‌ಯಿಂ ಗಮನಪ್ರ- ಸಾವನೆಯೊಳಿಂದು ನೀಮುಂ ದೇವಿಯುಮಾರೊಗಿಸಲ್ಕೆ ಎನ್ನರಮನೆಯೊಳ್‌
--------------
ಜನ್ನ
ನರೆಯೆಂಬ ಹೊಅಸು ಮೊಗಮೆಂ ಬರಮನೆಯಂಂ ಪೊಕ್ಕೊಡಂಗನಾಲೋಕನಮೆಂಂ ಬರಸೆಂತಿರ್ದಪನೆಂದಾ ನರನಾಥಂ ಸತೋೊೌದನಖಿಳವಿಷಯಾಮಿಷಮಂ
--------------
ಜನ್ನ
ನಿನಗೆ ಶುಭವೆಂದ ವಂದಿಯ ಮನೆಯಂಗಣದೊಳಗೆ ಪಣ್ತ್ಮು ಪರ್ವಿದ ಮಂದಾ ರ ನಮೇರು ಪಾರಿಜಾತದ ಬನದೊಳ್‌ ಸಿರಿ ಮೆಣೌವುದಲ್ತೆ ವನಕೇಳಿಗಳಂ
--------------
ಜನ್ನ
-->