ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಭಯರಚಿಯಭಯಮತಿಯಿೆಂ ಬಭಿಧಾನದೆ ಚಂದ್ರಮತಿ ಯಶೋಧರರಮಳ್ಳಳ್‌ ಶುಭಲಕ್ಷಣಮಷ್ಪತ್ತಿರೆ ಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕುಂ
--------------
ಜನ್ನ
ಅಲ್ಲಿಯೆ ಪೋಂತಪ್ಪದುವುದು ಮೆಲ್ಲನೆ ತೆನೆ ತೀವಿ ಸುಟಿಯೆ ಕಂಡೊರ್ಮೆ ಮಹೀ ವಲ್ಲಭನುಂ ಬೇಂಟೆಯೊಳಡ- ಗಿಲ್ಲದೆ ಬರುತೆಚ್ಚನಿದಿರೊಳಜಗರ್ಭಿಣಿಯಂ
--------------
ಜನ್ನ
ಆವ ಕುಲಮಾರ ತನಯರಿ ದಾವೆಡೆಯಿಂ ಬಂದಿರೇಕೆ ಬಾಲ್ಯದೊಳೀ ಭಿ ಕ್ಪಾವೃತ್ತಿಯೆಂದು ಬೆಸಗೊಳೆ ಭೂವರ ಕೇಳೆಂದು ಕುವರನಂದಿಂತೆಂದಂ
--------------
ಜನ್ನ
ಎಂದೊಡೆ ದಂಢಧರಂಗಿಂ ತೆಂಂದರ್‌ ಗುರುಗಳ್‌ ವಿಮೋಹಮೃಗಮಂ ಮಿಥ್ಯಾ ಕಂದರದೊಳ್‌ ಬೆದಅಟ್ಟುವ ದುಂದುಭಿರವದಂತಿರೊಗೆಯೆ ಗಂಭೀರರವಂ
--------------
ಜನ್ನ
ಗುರುವಿಂದು ಬೆಸಸೆ ಭಿಕ್ಷೆಗೆ ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ ಪುರುಳಿಲ್ಲ ನಿನ್ನಕೇಡಂ ಪರಿವೀಕ್ಷಿಸಿ ಕರುಣದಿಂದೆ ತಲ್ಲಣಿಸಿದಪೆಂ
--------------
ಜನ್ನ
ಭರದಿಂದವರ್ಗಳ ಬೇಂಂಟಮ ನಿರುಳಿಂದು ಪಗಲ್‌ ವಸಂಂತನಿರುಳುಂ ಪಗಲುಂ ಸುರಭಿಶರನಂಗಜಾತಂ ಗರಟಿಗೆ ಮೆಯ್ಗಾಪು ಮೆ೫ೌಯೆ ಬಿಡದೋಲಗಿಪರ್‌
--------------
ಜನ್ನ
ಮಂದಸ್ಮಿತ ವರ ಕೌಮುದಿ ನಿಂಂದುದು ಮೃಗನಾಭಿ ತಿಲಕಲಕ್ಷ್ಮದ ಪೊಳಪಿ ಲ್ಲಿಂದೇಕೆ ಕಂದ ಪಗಲೊಗೆ ದಿಂದುವಿನಂತಾಯ್ತು ನಿನ್ನ ಮಂಗಲ ವದನಂ
--------------
ಜನ್ನ
-->