ಒಟ್ಟು 2 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗೆವೊಯ್ದ ಚಂದ್ರಮಂಡಲ- ದಗೆಗಳವೊಲ್‌ ಕಾರಮುಗಿಲ ಕಿಟ್ಲರಿಗಳವೊಲ್‌ ಸೊಗಯಿಸಿದುವು ಬೆಳ್ಗೊಡೆ ಕಂ ಬಗಂಬದೊಳ್‌ ಕೊಂಬುಗೊಂಬಿನೊಳ್‌ ಪೆರ್ಮಿಡಿಗಳ್‌
--------------
ಜನ್ನ
ಪೊಂಬಾಟ್‌ ಚಾಮರಂ ಚಂ ದ್ರಂ ಬೆಳ್ಗೊಡೆ ಕೇಳಿಶಿಖರಿ ಸಿಂಹಾಸನಮಾ- ಯ್ನೆಂಬಿನೆಗಮಂಗಜಂ ಮಾ- ಕುಮಾರಂಗೆ ಪಟ್ಟಮಂ ಕಟ್ಟಿಸಿದಂ
--------------
ಜನ್ನ
-->