ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬೆನ್ನೊಳೆ ಪೋದಂ ದೋಷದಬೆನ್ನೊಳೆ ಸಂದಿಸುವ ದಂಡದಂತರಸಂ ಪ್ರಚ್ಛನ್ನದಿನುರ್ಚಿದ ಬಾಳ್ವೆರಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ
ಮುಟ್ಟಿದೊಡೆ ಸುಖದ ಸೋಂಕಂಪುಟ್ಟಿಸುವಾ ವಾಮೆಯಾದೊಡೆ ಮುನ್ನಂಬಟ್ಟಿದುವೆನಿಸುವ ಮೊಲೆ ನಿರ್ವೆಟ್ಟಿದುವಾದುವು ನೃಪಂಗೆ ಬೆನ್ನೋಂಕಲೊಡಂ
ಮುಳಿದಾಕೆ ತಂದ ಮಾಲಾಮಳಯಜ ತಾಂಂಬೂಲಜಾಮಂ ಕೆದಅು ಕುರುಳ್ಗಳನೆಯೆದು ಬೆನ್ನ ಮಿಳಿಯಿಂಕಳಹಂಸೆಗೆ ಗಿಡಗನೆಅಗಿದಂತಿರೆ ಬಡಿದಂ ರ್ಳ