ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅದಣಡಗು ಮುಗ್ಗಿ ಪುಟೆ ಪ-ತ್ತಿದೊಡಾಅಲ್ ಪರಪೆ ಕಾಗೆಯುಂ ನಾಯುಂ ಮು-ಟ್ವಿದೊಡದನೆ ಶುದ್ಧಮಂ ಮಾ-ಟ್ಟುದನಿಂತೆಂದೋದಿದರ್ ಪುರೋಹಿತರೆಲ್ಲಂ
ಕ್ಷಯಮಂ ಹಿಟ್ಟಿನ ಕೋಟೆಗಿತ್ತು ನವಿಲುಂ ನಾಯಾದರೆಯ್ಯುಂ ವಷಾ-ಹಿಯುಮಾದರ್ ಪಗೆ ಸುತ್ತೆ ಮೀನ್ ಮೊಸಳೆಯಾದರ್ ಪೋಂತುಮಾಡಾದರ-ಲ್ಲಿಯೆ ಪೋಂತುಂ ಪುಲಿಗೋಣರಾದರೆರಡುಂ ಬಲ್ಗೋಟೆಯಾದರ್ ತಪ-ಸ್ವಿಯ ಮಾತಿಂಂದಮಳಾದರಟ್ತ್ತೆ ಮಗನುಂ ತಾಯುಂ ಯಶೌಫಪ್ರಿಯರ್
ಮೀನಾಗಿ ಸಾಯುತಿರ್ದಪೆ-ನಾನೀ ಪಾರ್ವರ್ ಯಶೋಧರಂ ಸುಖದಿಂದಿರ್ಕಾ ನಾಕದೊಳೆಂದೂಳ್ಡಪ-ರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ
ಮುನಿಸಮುದಾಯಸಮೇತಶಂವಿನೇಯಜನ ವನಜವನದಿವಾಕರನಂತಾಮುನಿಪನುಪವಾಸಮಂ ಪ-ರ್ವ ನಿಮಿತ್ತಂ ಕಳೆದು ಬಲುಕ ಬಾಲಕಯುಗಮಂ