ಒಟ್ಟು 8 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕಡಿದು ಕಿಖೆಕಿಚೆದನಲುವಂಪುಡಿಗುಟ್ಟಸಿ ತೊವಲನುಗಿದು ಕರುಳ ತೊಡಂಕಂಬಿಡಿಸಿ ನಡೆ ನೋಟ್ಟೆನೊಳಗೆ-ಲ್ಲಡಗಿರ್ಪುದು ಜೀವನಿರ್ಪೊಡೆಲ್ಲಿಗೆ ಪೋದಂಂ
ಗುರುಬಿಟ್ಟ ರಾಜ್ಯಲಕ್ಷ್ಮಿಗೆವರನಾದೈ ಕಷ್ಟಮೆಲೆ ಯಶೋಧರ ನಿನ್ನೊಳ್ನೆರೆದಿರ್ಪುದಲ್ಲದೆಂಬಂತಿರೆ ಪೋದಳ್ ಕೀರ್ತಿಕಾಂತೆ ದೆಸೆಯೆಂತುವರಂ
ದೇವಿಯರ ಪರಕೆಯಿಂದೆನಕೊಅತೆಯಿಲ್ಲ ಪೋದಿರುಳೊಳ್ ಪೊಂದಾವರೆಗೊಳದಂಚೆ ಕಟಲ್ಹಾವರೆಗೊಳದೊಳಗೆ ನಲಿವಕನಸಂಂ ಕಂಡೆಂ
ಧರ್ಮಪರರ್ಗಲ್ಲದೆಮ್ಮಯನಿರ್ಮಲ ಚಾರಿತ್ರಮಿಂಬುಕಯ್ಯದು ನಿನಗಾಧರ್ಮದ ಪೋದ ಪೊಲಂಬದುನರ್ಮದೆಯಿಂ ಗಂಟದೇಕೆ ಕೇಳ್ಬಪೆಯೆಮ್ಮಂ
ಪೋದಿರುಳಿನ ಕಿತ್ತಡಮಾಮೂದಲೆಯಾಗಿಂತು ನುಡಿದೊಉುಟೆದುದನಉಣುದಾಪಾದರಿ ಬೇಸತ್ತವೊಲಿರೆಪೋದಂ ಬಗೆ ಕದಡಿ ತಾಯ ಪೊರೆಗೆ ನೃಪೇಂದ್ರಂ
ಬೆನ್ನೊಳೆ ಪೋದಂ ದೋಷದಬೆನ್ನೊಳೆ ಸಂದಿಸುವ ದಂಡದಂತರಸಂ ಪ್ರಚ್ಛನ್ನದಿನುರ್ಚಿದ ಬಾಳ್ವೆರಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ
ಮಣಿದೊಣಇಗಿದನಂತೆವೊಲಿರೆಪಣಮೆ ಪಗಲ್ ಮುಗಿಯೆ ಸಿಲ್ಕಿ ಕೈರವದನಿರುಳ್ಪೊಜಮಡುವಂತರಸನ ತೋಳ್ಗೆೆಯಿಂ ನುಸುಳ್ಬರಸಿ ಜಾರನಲ್ಲಿಗೆ ಪೋದಳ್