ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಗಳ್‌ ಬಾಳ್‌ ನಿಮಿರ್ದುದು ತೋಳ್‌ ತೂಗಿದುದು ಮನಂ ಕನಲ್ಟು ದಿರ್ವರುಮನೆರ ಟ್ಟಾಗಂ ಮಾಡಲ್‌ ಧೃತಿ ಬಂ ದಾಗಳ್‌ ಮಾಣೆಂಬ ತೆಅದೆ ಪೇಸಿದನರಸಂ
--------------
ಜನ್ನ
ಬಸಿದಪುದು ಮೆಯ್ಯ ರಸಿಗೆಯುಮೊಡಲಟೆದುದಾದೊಡಂ ಮಾಣಳೆ ನಾಯ್‌ ಬಸನಿಗತನಮಂ ಮಾಣ್ಬೀ ಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ
--------------
ಜನ್ನ
ಮುಂತಅಣಪೆ ತಾಯ ವಚನದೊ ಳಂತು ಶುಭೇತರ ವಿನಾಶ ಶಬ್ಧ್ದಮಿಳೇಶಂ ಶಾಂತಂಂ ಪಾಪಮೆನುತ್ತುಂ ಶಾಂತಮನು ಪೇಸಿ ಮುಚ್ಚಿಕೊಂಂಡಂ ಕಿವಿಯಂ
--------------
ಜನ್ನ
-->